ಚಳಿಗಾಲದ ಒಂದು ಮುಂಬೆಳಗಿನಲ್ಲಿ ಶಿವಪಾರ್ವತಿಯರು ಜೊತೆಯಾಗಿ ಕೈಲಾಸದಿಂದ ಹೊರಬಿದ್ದರು. ಅಡ್ಡಾಡಿಕೊಂಡು “ಬರುವುದೇ ಅವರ ಉದ್ದೇಶವಾಗಿತ್ತು. ಹಿಮಾಲಯದ ಬೆಟ್ಟಗಳನ್ನಿಳಿದು ಸಾನು ಪ್ರದೇಶಕ್ಕೆ ಬಂದರು. ಅಲ್ಲಲ್ಲಿ ಒಕ್ಕಲಿಗರ ವಸತಿಗಳು ಕಾಣಿಸತೊ...
ಕೈಲಾಸದಲ್ಲಿ ಶಿವಪಾರ್ವತಿಯರು ಸಂತೋಷದಿಂದ ಕುಳಿತು ಸರಸವಾಡುತ್ತಿರುವಾಗ, ಪಾರ್ವತಿ ಕೇಳಿದಳು – “ಶ್ರಾವಣತಿಂಗಳು ಮುಗಿದುಹೋಗಿ ಭಾದ್ರಪದ ಆರಂಭವಾಯಿತು. ನಾಳೆ ನನ್ನ ತವರೂರಿಗೆ ಹೋಗಿ ಬರುವೆ.” “ಅಲ್ಲಿ ನಿನ್ನ ಸರಿಯರು ಯ...
‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಿಗಳಿಗೆ ಪರ್ವದಿನ ಅಲ್ದೆ ಹಾಲಿ ಪ್ರೇಮಿಗಳಿಗೆ ಜಾಲಿಡೇ. ಭಾವಿ ಪ್ರೇಮಿಗಳಿಗೆ ಅಪ್ಲಿಕೇಶನ್ ಗುಜರಾಯಿಸಿ ಪ್ರೇಮಿಯ ಫೀಲ್ ಅಪೀಲ್ ಮಾಡಿ ಗೋಲ್ ಹೊಡೆಯಲು ಹೆಲ್ಪ್ ಮಾಡೋ ಗ್ರೇಟ್ ಡೇ. ಮಾಜಿ ಪ್ರೇಮಿಗಳಿಗೆ ಗತಕಾಲ ನೆನಪು...
ಬಾನ ಬಾಚಲುಂಟೆ? ಚುಕ್ಕಿ ಎಣಿಸಲುಂಟೆ? ಭೂಮಿ ರಾಚಲುಂಟೆ? ತೋಚಿದಷ್ಟು ಯೋಚಿಸುವ ಈ ಮನಕೆ ಎಲ್ಲೆಯುಂಟೆ? **** ...
ಜೆಡಿ(ಎಸ್) ಅಂದ್ರೆ ಜನತಾದಳ ಸನ್ಸ್ ಯಾನೆ ಗೋಡ್ರ ಸನ್ಸ್ ಅಂತ ಸಾಬೀತಾಗೋತು ನೋಡ್ರಿ. ಯಾಕಂತಿರಾ, ಸೆಕ್ಯುಲರ್ ಅಂದ್ರೇನು ಅಂತ್ಲೆ ಪಟ್ಟಾಧಿಕಾರಿ ಕುಮಾರಂಗೆ ಗೊತ್ತಿಲ್ಲಂತೆ ಪಾಪ. ಅಪ್ಪ ಮಕ್ಳು ಸಪರೇಟ್ ಆಗಿ ಕಂಡಕಂಡ ದೇವರಿಗೆಲ್ಲಾ ಕಾಯಿ ಒಡೆಸಿ ‘ಸಿ...
ದೋಸ್ತಿ ಸರ್ಕಾರ ಗೋಡ್ರ ಹಿಕ್‌ಮತ್‌ನಿಂದಾಗಿ ಪಲ್ಟಿ ಹೊಡೆದೋತಲ್ರಿ. ಸರ್ಕಾರದ ಓಲ್ಡ್ ಮ್ಯಾನ್‌ಗಳಾದ ಪ್ರಕಾಸು, ಸಿಂಧ್ಯ, ಮಂಜುನಾಥ, ಮಾದೇವರೆಲ್ಲಾ ಅನಾಥರಾಗಿ ಮೊಲೆಗೆ ಬಿದ್ದಾರೆ. ಎಳೆ ಹುಡುಗರ ಗುಂಪು ಕಟ್ಕೊಂಡು ರಾಜ್ಯ ಆಳೋಕೆ ಹೊಂಟಾನೆ ಗಂಡುಗಲಿ ...
ಕೊಂಬಣಸು, ಕೊರಳಹುಲಿಗೆಜ್ಜಿಗಳಿಂದ ನಂದಿಯನ್ನು ಸಿಂಗರಿಸಿ ಶಿವನು ಪ್ರಯಾಣ ಹೊರಡುತ್ತಾನೆ. ಅದೆಲ್ಲಿಗೆ ? ದಾರಿಯಲ್ಲಿ ಒಂದು ಹಳ್ಳ. ಹಳ್ಳದ ದಂಡೆಯಲ್ಲಿ ಹೂ ಕೊಯ್ಯುತ್ತಿರುವ ರಮಣಿಯನ್ನು ಕಂಡು ಶಿವನು – “ಜಾಣೇ, ನಮ್ಮ ಲಿಂಗಪೂಜೆಗೊಂದು...
ಗುರು ಬ್ರಮ್ಮ ಗುರು ಇಷ್ಣು ಗುರುದೇವೋ ಮಹೇಸ್ವರ ಅಂತ ಮೊನ್ನೆವರ್ಗೂ ನೆಮ್ಮದಿಯಾಗಿದ್ದ ಮಂದಿ ನಂಬ್ಕಂಡಿತ್ತು. ಆಗ್ದಿ ಭಯಂಕರ ಗೌರವಾನ ಮೇಷ್ಟ್ರ ಪೋಸ್ಟಿಗೆ ಕೊಡೋದು, ಬಡಮೇಷ್ಟ್ರು ಅಂಬೋ ಕನಿಕರವೂ ಇತ್ತು. ಲಂಚಪಂಚ ಹೊಡೆಯಂಗಿಲ್ಲ ಬೇರೆ ಆಮದಾನಿ ಇಲ್ಲ...
ಕೊಡಗಿನ ಇತಿಹಾಸದಲ್ಲಿ ನಾಲ್ಕು ನಾಡು ಅರಮನೆಗೆ ಚಿರಸ್ಥಾಯಿಯಾದ ಹೆಸರಿದೆ. ಅದನ್ನು ಕಟ್ಟಿಸಿದವನು ದೊಡ್ಡವೀರರಾಜ. ಅಲ್ಲಿಂದಲೇ ಅವನು ಕೊಡಗಿನ ಆಯಕಟ್ಟಿನ ಜಾಗಗಳಲ್ಲಿದ್ದ ಟಿಪ್ಪುವಿನ ಸೇನೆಯನ್ನು ಸೋಲಿಸಿ ಶ್ರೀರಂಗಪಟ್ಟಣಕ್ಕೆ ಓಡಿಸಿದ್ದು. ಅದೇ ಅರಮನ...
‘ಎರಡು ಸಾವಿರದಾ ಆರು ಬಿಜೆಪಿ ಗದ್ದುಗೆಗೆ ಹಾರು’ ಆಂತ ಈಸಲ ಮೈಲಾರ್ದಾಗೆ ಕಾರಣೀಕ ನುಡಿದಾರಂತ ಬಿಜೆಪಿನೋರು ಇದೀಗ ನ್ಯೂಸ್ ಹಬ್ಬಿಸ್ಯಾರೆ. ಮಿಕ್ಸಚರ್ ಸರ್ಕಾರ ನಡೆಸಿದ ಜಿಪಂ, ತಾಪಂ ಚುನಾವಣೆದಾಗ ಕಾಂಗ್ರಸ್ ಮೆಜಾರ್ಟಿ ಬರುತ್ಲು ಧರಂ ಮೋರೆ ಮೊರದಗಲಾ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






