ಮಗು!
ಬೆಳಕು ಎಲ್ಲಿಂದ ಬಂತು?
ಕೇಳಿದರು ಗುರುಗಳು
ಊದಿ, ದೀಪವಾರಿಸಿ
ಕೇಳಿತು ಮಗು
ಹೇಳಿ ಗುರುಗಳೇ!
ಬೆಳಕು ಹೋಯಿತು ಎಲ್ಲಿಗೆ?

*****