ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ನನ್ನ ಹಾದಿ ನನಗೆ ನಿಮ್ಮ ಹಾದಿ ನಿಮಗೆ ಒಂದೊಂದು ಸಂದರ್ಭದಲ್ಲಿಯೂ ಈ ಮೇಲಿನ ಮಾತುಗಳಿಗೆ ಒಂದೊಂದು ಅರ್ಥ ಹಾದಿ ಎಂದರೆ ಇಲ್ಲಿ ನಿಲುವು ‘ನನ್ನ’ ಎಂಬುದು ಅದಕ್ಕೆ ಒಲವು ಇದು ಒಂದು ಸರ್ತಿ ಹಾದಿ ಎಂದರೆ ಇಲ್ಲಿ ಹಾದಿ ‘ನನ್ನ’ ಎಂದರೂ ಹಾಗೇ ಓದಿ ಇದು ಇನ...

ವೇದ ಪುರಾಣ ಶಾಸ್ತ್ರಾಗಮ ವ್ಯಾಕರಣ ಛಂದ ಕಾವ್ಯ ಮೀಮಾಂಸೆಗಳ ಕಂಠಸ್ಥ ಮಾಡಿಕೊಂಡಿದ್ದರೆ ಇಂಗ್ಲೀಷ ಜಮನ್ ಫ್ರೆಂಚ್ ಇತ್ಯಾದಿ ಕವಿ ವಿಮರ್ಶಕರನ್ನು ಬಾಯಿ ತುಂಬ ಮುಕ್ಕಳಿಸಿ ಉಗುಳುತ್ತಿದ್ದರೆ ಪಂಪ ರನ್ನ ಹರಿಹರ ಕುಮಾರವ್ಯಾಸ ಲಕ್ಷ್ಮೀಶಾದಿಗಳನ್ನು ಕಂಡ ...

ಬೀದರಿಗೆ ಬಂದು ಮೂರು ದಿನವಾಗಿದ್ದರೂ ಕೋಟೆಗೆ ಹೋಗಲು ಸಾಧ್ಯವಾಗಿರಲೇ ಇಲ್ಲಾ. ಗೊಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಮೇಲೆ ಒತ್ತಡ ಕಡಿಮೆಯಾಗಿತ್ತು. ಹಾಗಾಗಿ ಕೋಟೆಯ ಸೆಳೆತ ಹೆಚ್ಚಾಯಿತು. ಕೋಟೆ ಊರಿನ ತುದಿಗಿತ್ತು. ಆಟೋವೊಂದನ್ನು ನಿಲ್ಲಿಸಿ ಕೋಟೆಗೆ ಎಂ...

ಒಬ್ಬನಿಗೆ ನೂರು ರೂಪಾಯಿ ಟಿಕೆಟಿಗೆ ಲಾಟರಿ ಬಹುಮಾನ ೧೦ ಲಕ್ಷ ರೂಪಾಯಿ ಬಂತು. ಮಾರಾಟಗಾರ ಟ್ಯಾಕ್ಸ್ ಕಟ್ ಮಾಡಿ ಬಾಕಿ ಮೊತ್ತವನ್ನು ಅವನ ಕೈಗೆ ಕೊಡಲು ಮುಂದಾದ. “ಇದರಲ್ಲಿ ಟ್ಯಾಕ್ಸ್ ಕಟ್ ಆಗಿ ಬಾಕಿಮೊತ್ತ ಇದೆ.” ಎಂದ. “ನೋಡಿ...

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೪೭ ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು – ಬೆನ್ನೇರಿ ಹಾಯುತಿದೆ ಹೀಗೆ ಇಂದು? ಯಾವುದೋ ನೆನಪನ್ನು ಹೊತ್ತು, ಹೊಸಿಲಿಗೆ ಬಂದು ಯಾಚಿಸಿದೆ ಬರಲೇನ...

ಹದಿನೆಂಟರ ಬಾನು ಕನಸುಗಳ ಸರಮಾಲೆ ಹೊತ್ತು ಹಾರಿ ಬಂದಿದ್ದಾಳೆ ಹೈದರಾಬಾದಿನಿಂದ ಅರೇಬಿಯಕ್ಕೆ ಅರಬ್ಬನ ದರ್ಬಾರಿನಲ್ಲಿ ರಾಣಿಯಹಾಗಿರಬಹುದೆಂದು ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು ಮರ್ಸಿಡಿಸ್ ಕಾರಿನಲ್ಲಿ ಮೆರೆಯಬಹುದೆಂದು ಕೈಕಾಲಿಗೊಂದೊಂದು ನೌಕರಿ ...

ಈ ಭೂಮಿ ಚಪ್ಪಟೆಯಾಗಿದ್ದು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋದರೆ ಮನುಷ್ಯ ಬಿದ್ದು ಹೋಗುತ್ತಾನೆಂದು ನಂಬಲಾಗಿತ್ತು ಆದರೆ ಈಗ ಭೂಮಿಯು ಗೋಲಾಕಾರವಾಗಿದೆ ಎಂದು ಕಂಡುಹಿಡಿದ ಮೇಲೆ ಭೂವ್ಯೂಹದ ಹೊರಗಿನಿಂದಲೂ ಬೇರೆ ಗ್ರಹಗಳ ಮೇಲಿನಿಂದಲೂ ಭೂಮಿಯ ಆಕೃ...

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ ಮುಖಗಳನ್ನು ಹುಡುಕುತ್ತಾ ಬೆಕ್ಕಸ ಬೆರಗಾಗುತ್ತಾನೆ ತನ್ನದೇ ಮುಖ ಕಂಡ ನಿರ್ಲಿಪ್ತ ಆದರೂ ಹುಚ್ಚು ಪ್ರೇಮಿ! ತಪ್ಪು – ಸರಿಗಳ ಲೆಕ್ಕ ಹಿಡಿದು ತೂಗಲಾರದ ತಕ್ಕಡಿಗಳಿಗೆ ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನ...

ಜಾಣರಾಗಿರೋ ಜನರು ಜಾಣರಾಗಿರೋ ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ|| ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ ಹಚ್ಚಿ ತಾವು ಅದರ ಉರಿಗೆ ...

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...