ಎಲ್ಲೆ

ಬಾನ
ಬಾಚಲುಂಟೆ?
ಚುಕ್ಕಿ
ಎಣಿಸಲುಂಟೆ?
ಭೂಮಿ
ರಾಚಲುಂಟೆ?
ತೋಚಿದಷ್ಟು
ಯೋಚಿಸುವ
ಈ ಮನಕೆ
ಎಲ್ಲೆಯುಂಟೆ?

****