ಸಂಗ್ಯಾ ಪರಿವಾರ ಭಂದಳ ವಿಹಿಂಪಗಳು ಬದುಕಿಲ್ಲದ ಬಡಗಿ ಮಗನ ತಿಕ ಕೆತ್ತಿದ ಅಂಬೋ ಗಾದೆನೇ ವೇದ ಮಾಡ್ಕೊಂಡು ವೇದಗಳ್ನ ನಾಯಿ ಮಾಡ್ಕೊಂಡ ದತ್ತಾತ್ರೇಯನ್ನ ಟಾರ್ಗೆಟ್ ಮಾಡ್ಕೊಂಡು ಗದ್ದಲ ಎಬ್ಬಿಸ್ಯಾವೆ. ದೇಸದಾಗೆ ಸಾಂತಿ ಸಮಾದಾನ ಇರಕೂಡ್ದು ಅಧಿಕಾರ್ದಾಗ...
ಹೆಜ್ಜೆ ಹೆಜ್ಜೆಗೂ ಅಕ್ರಮಗಳ ಮುದ್ರಣ ತಪ್ಪುಗಳಿರುವ ಈ ಸಮಾಜ ಪುಸ್ತಕಕ್ಕೆ ಅಂದವಾದ ಗೆಟಪ್ ’ಬೂಜುವಾ’ *****...
ಒಬ್ಬಾಕೆ ಹೆಣ್ಣು ಮಗಳಿದ್ದಳು. ಆಕೆ ನೀರು ಹೊಯ್ದುಕೊಂಡಿದ್ದಳು. ಅವರ ಮನೆಯಲ್ಲಿ ನಾಯಿಯೂ ಗಬ್ಬವಾಗಿತ್ತು. ತವರು ಮನೆಯವರು ಬುತ್ತಿತಂದರು. ನಾಯಿ ತನ್ನಲ್ಲೇ ಅಂದುಕೊಂಡಿತು – ಈಕೆ ಉಂಡ ಒಂದು ಅಗುಳಾದರೂ ನನಗೆ ಹಾಕಿದರೆ ಅದನ್ನೇ ನಾನು ತಿನ್ನು...
ಹೆಂಡತಿ: “ನಾಳೆ ನಮ್ಮ ಆನಿವರ್ಸರಿ. ಕೋಳಿ ತಂದು ಕತ್ತರಿಸಿ ಗ್ರಾಂಡಾಗಿ ಪಾರ್ಟೀ ಮಾಡೋಣ ರೀ?” ಗಂಡ: “ಬೇಡ ಬೇಡ ಮತ್ತೊಂದು ಪ್ರಾಣಿನ ಏಕೆ ಬಲಿ ತೆಗೆದುಕೊಳ್ಳುತ್ತೀ?” ***...
ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೨೩ ಧೋ ಎ೦ದು ಸುರಿಯುತಿದೆ ಭಾರಿ ಮಳೆ ಇಲ್ಲಿ, ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ, ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ, ಹೇಗೆ ಬರಲಿ ನಿನ್ನ ಬಳಿ...
ಅಲ್ಲಿ ಬೇಸರವಿಲ್ಲ ಸುಮ್ಮನೆ ಅಡ್ಡಾಡಬಹುದು ಒಂದರ್ಧಗಂಟೆ ಛಿ ! ಥೂ ! ಅಣಕೂಡದು ಮುಖ ಸಿಂಡರಿಸಲೇಬಾರದು ಹಸನ್ಮುಖರಾಗಿರಬೇಕು. ತೆರೆದ ಕಣ್ಣು ಬಿಚ್ಚಿದ ಮನಸ್ಸುಗಳಷ್ಟಿದ್ದರೂ ಸಾಕು ಹಣವಿಲ್ಲದಿದ್ದರೂ ನಡೆದೀತು ಗಡಿಬಿಡಿ ಇರಬಾರದಷ್ಟೆ ! ಕೊಂಡುಕೊಳ್ಳಲ...
ಬೆಳಗಾವಿ ಅದಿವೇಸ್ನ ಮಾಡಿ ಜೊತೆಗೆ ಒಬ್ಪರಿಗೊಬ್ಟರು ಬಡಿದಾಡಿ ತಿಂದು ಕುಡ್ದು ಮಜಾ ಮಾಡಿ ಅಧಿವೇಸ್ನದ ಹಾಲ್ನಾಗೆ ನಿದ್ರೆ ಮಾಡಿ ಲಾಸ್ಟ್‌ಡೇಗೆ ಮುಂಚೇನೇ ೫೦% ಸ್ಯಾಸಕರು ಮರಳಿ ಬೆಂಗಳೂರಿಗೆ ಹೊಳ್ಳಿದ್ರೆ, ಭಾಳೋಟು ಮಂದಿ ಗೋವಾ ಬೀಚ್‌ನಾಗೆ ಪೆನ್ನಿ ಕ...
ಇಳೆಗೆ ಹೊಸರಾಗ ಕಲಿಸುವ ಹುಚ್ಚು ಯಾಕೆ ಬಂತೋ ಈ ಮಳೆಗೆ? ಹೊತ್ತು – ಗೊತ್ತು ಒಂದೂ ಇಲ್ಲದೇ ಹೀಗೆ ಸುರಿದು ಬಿಡುವುದೇ ಇಳೆಗೆ? ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲಾ ನಿಂತು ಗಾಳಿ – ನೀರು – ಬೇರುಗಳೆಲ್ಲಾ ಇಳೆಯೊ...
‘ಕಾಳಸಂತೆಕೋರರನ್ನು ಸಮೀಪದ ಕರೆಂಟು ಕಂಭಕ್ಕೆ ಕಟ್ಟಿ ನೇಣು ಹಾಕಬೇಕು’ ಘೋಷಣೆಯು ಜೋರಾಗೇ ಇದೆ ಆದರೆ ಕಾಳಸಂತೆಕೋರರೇ ಬೆಳಕಿಗೆ ನೇಣು ಹಾಕುತ್ತಿದ್ದಾರೆ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





