ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯ. ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು ಭವಬಂಧನವನೆ ಹಿಂಗಿ ಮರಣ ಬಾಧೆಯನೆ ಗೆದ್ದು, ಕರಣಿಂಗಳ ಸುಟ್ಟು, ಅರಿವ ಮನವ ನಿಲಿಸಿ, ಆನಲ ಪವನ ಗುಣವರತು, ಜನನಮರಣ ವಿರಹಿತವಾದ ಶರಣರ ಭವಭಾರಿಗಳೆತ್ತ ಬ...
ಹರೆಯುವ ನೀರೊಳಗೆ ಬಣ್ಣದ ನೆರಳು ‘ಫ್ಲುಟೋಯ್ ಚಿಗುರುಗಳು’ ಎಸಳು ಎಳೆಯಾಗಿ, ಎಲೆಗಳಾಗಿ ಹೂವಾಗಿ ಪರಿಮಳ ಕುಡಿದು ಮತ್ತೇರಿ ತೂರಿ ಬಂದು ಚುಂಬಿಸಿ ಪುಳಕಿಸಿ ಮುದಕೊಟ್ಟು ಭಾವನೆಗಳ ಗರಿಗೆದರಿಸಿ ತೇಲಿಸುತಿವೆ. ತಿಳಿ ನೀಲಿ ಹೊಳೆ ತಟಗಳಲಿ ಪರ್ವತ ಶ್ರೇಣ...
ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! “ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ ಶಾಂತಿ ನೀಡು.” ಗರಿಕೆ...
ಅಪ್ಪ ನಿನ್ನೆ ಸರ್ಕಸ್ ತೋರ್ಸೋಕ್ ಕರ್ಕೊಂಡು ಹೋಗಿದ್ರು ಏನ್ ಮಜಾ! ಟೆಂಟ್ ಭರ್ತಿ ಜನ ಸೇರಿದ್ರು ಸರ್ಕಸ್ ಮಾಡೋ ಜನಗಳ್ ಜೊತೆ ಪ್ರಾಣೀನೂ ಇದ್ವು, ಮಂಗ ಕುದುರೆ ನಾಯಿ ಕರಡಿ ಎಲ್ಲಾ ಸೇರಿದ್ವು. ಚಾರ್ಲಿ ತಲೆಮೇಲ್ ಹತ್ತಿ ಕೋತಿ ಲಾಗ ಹಾಕ್ಬಿಡ್ತು, ಅವನ...
ನಕ್ಕಂತೆ ಇರುವ ಸಿರಿಮೊಗವೆ! -ಅದಕೆ ತಕ್ಕಂತೆ ಇರುವ ಕಣ್‌ಬೆಳಕೆ!- ನಿಂತಂತೆ ಕಾಣುವ ನಿರಾತಂಕ ದೀಪವೆ! ಅಂತರಂಗದ ಜೀವ ನದಿಯೆ! ನಕ್ಕಂತೆ ಇರುವ ಸಿರಿಮೊಗವೆ! -ಹೂಗೆನ್ನೆ- ಗುಕ್ಕುವಂತಿರುವ ನೊರೆಹಾಲೆ! ತಂತಿಯಲಿ ಇಂಪು ಹರಿದಂತೆ ಈ ಮನೆಯೊಳಗೆ ಸಂತಸವ ...
ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ ಕುಡಿದು ನೋಡಿದೆನದರ ಸವಿಯನ್ನು ನಾನೊ; ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು ಬಾಯ್ದುದಿಯೊಳನವರತ ಇರಿಸಲೆಳಸಿದೆನೊ! ಎಷ್ಟು ತತ್ವದ ಗೀತ? ಎಷ್ಟು ಮೋಹದ ಮಾತು? ವಚನರಾಶಿಯ ಸಾರ, ಪುರಾಣಗಳ ಮೇಳ! ಗದ್ಯ ಪದ್...
ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಲವನಳಿದು, ನಿರಾಕುಳದಲ್ಲಿ ನಿಂದು, ಬೇಕುಬೇಡೆಂಬುಭಯವಳಿದು, ಲೋಕದ ...
ಅಲೆ ಅಲೆಗಳು ಎಳೆದು ಮುದ್ದಿಸುತ ಮುನ್ನುಗ್ಗುವ ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ. ತುಂತುರ ಮಳೆಗೆ ಹೊಯ್ದಾಟದ ಹಡಗಿನ ಗಮ್ಮತ್ತಿಗೆ ಮೈಯೆಲ್ಲಾ ಕಚಗುಳಿಯಾಗುತ್ತಿತ್ತು ದೂರದ ದೀಪಸ್ತಂಭ ಸರಹದ್ದಿನ ಭವ್ಯ ಮಹಲುಗಳು ಸರಕು ಹಡಗುಗಳ ಓಡಾಟ ಮಂಜು ಮೋಡಗ...
ದುಡಿಯುತಿಹರೂ ನಾವೆ ಮಡಿಯುತಿಹರೂ ನಾವೆ ಜಗಕೆ ಅನ್ನವ ನೀಡುತಿಹರು ನಾವೆ! ತುತ್ತೊಂದು ಅನ್ನವನು ಬೇಡುತಿಹೆವು! ನಿಮಗಾಗಿ ಜೀವನವ ಸವೆಸುತಿಹೆವು! ಮೈಯ ದಂಡಿಪರಾವು ರಕ್ತ ಹರಿಸುವರಾವು ದಿನವು ಜನ್ಮವ ತೇಯುತಿಹರು ನಾವು! ಧನಿಕರಿಗೆ ಹೊನ್ನ ಬಣ ಕೂಡಿಸಿಹ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






