ಗನ್ ಪ್ಪೂಷ್ ಶಟ್೯!

ಈಗಾಗಲೇ ಗುಂಡು ಬೇಧಿಸಲಾಗದ ಕಾರು, ಗಾಜು, ಎದೆಕವಚಗಳನ್ನು ತಯಾರಿಸಲಾಗಿದೆ. ಇದೀಗ ಗನ್ ಫ್ರೂಪ್ ಬಟ್ಟೆಯನ್ನು ತಯಾರಿಸಲಾಗಿದ್ದು ಶಟ್೯, ಪ್ಯಾಂಟ್‌ ಏನನ್ನಾದರೂ ಹೊಲಿಸಿಕೊಂಡು ಧೈರ್ಯದಿಂದ ಓಡಾಡಬಹುದಂತೆ. ಇದರ ನಿರ್ಮಾತೃ ಸೈಪನಿಯ್ ನೊಲೆಕ್, ಇವರು ತಮ್ಮ ಡುಪಾಂಟ್ ಪ್ರಯೋಗಾಲಯದಲ್ಲಿ 1965 ರಲ್ಲಿಯೇ ‘ಕೆವ್‌ವಾರ್’ನ್ನು ಕರಗಿಸಿಕೊಳ್ಳಬಲ್ಲ ದ್ರಾವಕವನ್ನು ಕಂಡು ಹಿಡಿದರು. ಮತ್ತು ಈ ರೀತಿ ಕರಗಿದ ಕೆನಲಾರ್ ಅನ್ನು ನೂಲಿನ ದಾರವನ್ನಾಗಿ ಮಾಡಿ, ಅದರಿಂದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಇದರ ದಾರವು ಬಲಯುತ ಶಕ್ತಿಯಿಂದ ಕೂಡಿದ್ದು ಇದರ ಬಟ್ಟೆಗೆ ಅಥವಾ ಅಂಗಿಗೆ ಬಂದೂಕಿನ ಗುಂಡು ಏನು ಮಾಡಲಾಗದು. ಈಗೀಗ ವಿದೇಶಗಳಲ್ಲಿ ಮಾರಾಟ ಮಳಿಗೆಗಳಲ್ಲಿ ದೊರೆಯುತ್ತವೆ. ಹಣ ಮಾತ್ರ ದುಭಾರಿ.

ಬಂದೂಕಿನಿಂದ ಗುಂಡು ಹೊರಬಂದು ಬಟ್ಟೆಗೆ ಬಡೆದಾಗ ಅದು ಅಣಬೆಯಾಕಾರದಲ್ಲಿ ಬಟ್ಟೆಯ ಮೇಲೆ ಉಳಿಯುತ್ತದೆ. ಕೆವ್‌ಲಾರ್‌ನ ಬಲ ಮತ್ತು ಗಡಸುತನವು ಈ ಪರೀಕ್ಷೆಯಲ್ಲಿ ಕೆವಲಾರ್‌ನ ಎಳೆಗಳ ಎಳೆತಕ್ಕೊಳಗಾದರೂ ಗುಂಡಿನಿಂದ ತೂತು ಅಗಲಾರವು.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂಥದೆ ಇರಲಿ
Next post ಕುಮಾರ ಪರ್ವತದಲ್ಲಿ ಅದೊಂದು ರಾತ್ರಿ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…