
ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬ...
ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ… ನನಗ...
ಚಿವ್ ಚಿವ್ ಗುಬ್ಬಿ ರೆಕ್ಕೆ ತಾರೆ ಗುಬ್ಬಿ ರೆಕ್ಕೆ ಹಚ್ಚಿ ನಾನು ನಿನ್ನ ಜೊತೆ ಹಾರುವೆ *****...
ಮೂಲ: ಟಿ ಎಸ್ ಎಲಿಯಟ್ “ಶಬ್ದ (ಪದ) ವೆನ್ನುವುದು ಎಲ್ಲರಿಗೂ ಒಂದೇ ಆಗಿದ್ದರೂ ಬಹಳ ಜನ ಅದರ ಬಗ್ಗೆ ತಮ್ಮದೇ ಆದ ವಿಶಿಷ್ಟ ತಿಳುವಳಿಕೆ ಉಳ್ಳವರಂತೆ ಬಾಳುತ್ತಾರೆ” “ಮೇಲೆ ಏರುವ ದಾರಿ ಮತ್ತು ಕೆಳಗೆ ಇಳಿಯುವ ದಾರಿ ಎರಡೂ ಒಂದೇ ಆ...
ರಾಜ ಒಡೆಯರ ಬಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಶ್ರೀರಂಗಪಟ್ಟಣದ ಅಧಿಕಾರಿಗಳು ಹೇಗಾದರೂ ರಾಜ ಒಡೆಯರನ್ನು ಕೊನೆಗಾಣಿಸಬೇಕೆಂದು ಯೋಚಿಸಿದರು. ಗೋಪ್ಯವಾಗಿ ಪ್ರಯತ್ನ ಮಾಡುವುದೇ ಲೇಸೆಂದು ಅವರು ಆಲೋಚಿಸಿ ಮೈಸೂರಿನ ಅರಮನೆಯಲ್ಲಿ ಒಡೆಯರಿರು...
ದುಃಖಾಶ್ರುವಿನ ಪಸರದಿಂದ ಜನಿಸಿದ ಮಂಜು, ಅಜ್ಞಾನದಾವರಣ, ಕನವರಿಕೆ ಅನುತಾಪ- ದಲಿ ಕಳೆವ ಸಂತಸವು, ಸಿರಿಯೆಂಬ ಹಿರಿನಂಜು, ಬಟ್ಟಬಯಲಾಗುತಿಹ ಪ್ರೀತಿಯೆಂಬೀ ಧೂಪ ನಮ್ಮ ಭಾವನೆ ತಂದ ಮೇಲುಬೆಳಕಿನಭಾವ ನಿಷ್ಕರುಣೆ, ಇದರಿಂದ ಕುರುಡಾಗಿಹುದು ಕಾಣ್ಕೆ. ಜೀವ...
ಕೋಟಿ ಕೋಟಿ ಜಗದ ಚಿಂತೆಗೆ ಪಂಚ ಪೀಠವೆ ಉತ್ತರಾ ಶಿವನ ಪರಮಾನಂದ ಭಾಗ್ಯಕೆ ಪಂಚಪೀಠವೆ ಹತ್ತಿರಾ ಪಂಚ ಪೀಠದ ಪೃಥ್ವಿ ಢಮರುಗ ಪಂಚ ಗುರುಗಳು ಢಮಿಸಲಿ ಪ೦ಚ ಪೀಠದ ಚಂದ್ರ ತಾರೆಗೆ ಭುವನ ಸು೦ದರವಾಗಲಿ ಚರ್ಮ ದೇಹವೆ ಮಂತ್ರವಾಗಲಿ ಶಿಲೆಯು ಶಿವಗುಣ ಪಡೆಯಲಿ ಜ...
ಐತಿಹಾಸಿಕ ಪೌರಾಣಿಕ ಕಥೆಗಳಿಂದ ಒಂದು ಪಾತ್ರವನ್ನೆತ್ತಿಕೊಂಡು ಸನ್ನಿವೇಶವನ್ನು ವೈಭವೀಕರಿಸಿ ಡೈಲಾಗ್ಗಳಿಂದ ಶೃಂಗರಿಸಿ ಅಬ್ಬರದಿಂದ ಆಡಿ ಕುಣಿವ ನಟರನ್ನು ನಾವು ಬಲ್ಲೆವು. ರಾವಣ, ದುರ್ಯೋಧನ, ಕಂಸ, ಕೀಚಕ ಇಂತಹ ಪಾತ್ರಗಳನ್ನು ಏಕಪಾತ್ರಾಭಿನಯಕ್ಕಾಗಿ...

















