ಚಿವ್ ಚಿವ್ ಗುಬ್ಬಿ
ರೆಕ್ಕೆ ತಾರೆ ಗುಬ್ಬಿ
ರೆಕ್ಕೆ ಹಚ್ಚಿ ನಾನು
ನಿನ್ನ ಜೊತೆ ಹಾರುವೆ
*****