
ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ? ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು, ಆ ಮಧುವಿನಿಂಪೆನ್ನ ತಪವನಳಿಸಿದುವು. *****...
ನೀನೀತರ ನೋಡುವಿಯೇ ಇದರರ್‍ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...
ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ? ಟೊಂಗೆಗಳ ಕಂಡರೆ ಸಾಕು ಜೋಕಾಲಿ ಹಾಕುತ್ತಾಳೆ ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಪುಕ್ಕಗಳ ನೀರು ಕೊಡವಿ ಬಿಂಕದ ಕ...
‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು. ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟ...
-ದುರ್ಯೋಧನನ ಸಂಚಿನಂತೆ ಶಕುನಿಯಾಡಿದ ಕಪಟಜೂಜಿನಲ್ಲಿ ಸೋಲನುಭವಿಸಿ ರಾಜ್ಯ ಸಂಪತ್ತೆಲ್ಲವನ್ನೂ ಕಳೆದುಕೊಂಡ ಧರ್ಮಜನು, ಕಡೆಗೆ ತನ್ನ ತಮ್ಮಂದಿರನ್ನೂ, ಧರ್ಮಪತ್ನಿಯಾದ ದ್ರೌಪದಿಯನ್ನೂ ಸೋತು ಕೈಚೆಲ್ಲಿದನು. ಅಣ್ಣನ ಮೇಲಿನ ಗೌರವದಿಂದ ತಲೆಬಾಗಿದ ಭೀಮಾರ...
ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ ತೊರೆಯುವ ಮುನ್...
ತಟ್ಟಿಯಲ್ಲಿ ಕಟ್ಟಿದ ಸಣ್ಣ ಕರು ಒಂದೇ ಸಮನೇ ಅಂಬಾ.. ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಸಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಲೇ ...
ಸಾಕು ಸಾಕು ಸಾಕಮ್ಮ ಎಲ್ಲಿಗೆ ಹೋಗ್ತಿಯಾ ನಿಲ್ಲಮ್ಮಾ ಸ್ಲೇಟು ಬಳಪ ಕೊಡುವೆ ಬಾರಮ್ಮ ಅ ಆ ಇ ಈ ಕಲಿಯಮ್ಮಾ ನಾನು ಮೇಷ್ಟ್ರು ನೋಡಮ್ಮ *****...















