
ಬರೆದವರು: Thomas Hardy / Tess of the d’Urbervilles ಆನಂದಮ್ಮ ಕೆಂಪಮ್ಮಣ್ಣಿ ಇಬ್ಬರಿಗೂ ಎಲ್ಲಾ ಕೆಲಸ ತಾನೇ ಮಾಡಬೇಕು ಎಂದು ಉತ್ಸಾಹ. ಕೆಂಪಿ ಆನಂದದಿಂದ ಖರ್ಜಿಕಾಯಿ ಊದಿದ ಹಾಗೆ ಊದಿದ್ದಾಳೆ. ಅವಳಿಗೆ ರವಿಕೆ ತೋಳು ಪಿಟ್ಟಿನ್ನುವುದಿ ರಲಿ, ...
ಇನ್ನೊರ್‍ವನಿಂತೆಂದನ್ : “ಈ ನೆಲದ ಮಣ್ಣಿಂದೆ ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ ಅಚ್ಚರಿಯದೇನದರೊಳದೆ ತಕ್ಕುದಲ್ತೆ?” *****...
ಅಂಗುಲ ಹುಳವೊಂದು ತನ್ನ ಬದುಕ ಅಂಗುಲ ಅಂಗುಲ ಅಳೆಯುತಿದೆ ಯಾವುದೊ ಸಿಹಿಯೆಲೆಯಾಸೆ ಯಾವುದೊ ಇಬ್ಬನಿ ಬಯಕೆ ಈ ಹುಳವಿನ ತಲೆಯೊಳ ಹೊಕ್ಕು ಹರೆಯುಸಿತಿದೆ ತೆವಳಿಸುತಿದೆ ದಾರಿ ಸಾಗುವುದಿದೆ ಬಹಳ ದೂರ ಪಕ್ಕದಲೇ ಒಂದು ಕಾಗೆ ಎಡ ತಲೆಬಾಗಿಸಿ ಬಲ ತಲೆಬಾಗಿಸಿ...
ಯಾವ ಗೋರಿಯಲಿ ಯಾರ ಶವವಿದೆ ಏನು ಹೆಸರು ನನಗೇನು ಗೊತ್ತು? ಯಾವ ಚಹರೆ, ಯಾವ ಬಣ್ಣ, ಯಾರಿಗೆ ಗೊತ್ತು? ಯಾಕೆ ಕೊಲೆಯಾದೆ, ಯಾರು ಕೊಂದರು ಕೊಲೆಗಾರನ ಹೆಸರು ಗೊತ್ತಿಲ್ಲ ನನಗೆ, ಗೋರಿಗಳ ನಿಶಾನೆ ಅಳಿಸಿ ಹೋಗುತ್ತಿವೆ ಹೊದಿಸಿದ ಆ ಚಾದರದ ಮೇಲಿನ ಹೂ ತುಸ...
ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು. ಅಬ್ಬಾ! ಮೇಯರ್ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳ...
ಜಗದಗಲ ಮುಗಿಲಗಲ ಮೆರೆದಂತ ಹಂಪೆ ಏಕಾದೆ ನೀನಿಂದು ಈ ಹಾಳು ಹಂಪೆ ವೀರಾಧಿ ವೀರರಿಗೆ ಜನ್ಮವಿತ್ತರೇನು ನಾಲ್ಕಾರು ದಿಕ್ಕಿಂದ ಜಯ ತಂದರೇನು ನೂರಾರು ವರುಷಗಳು ನೀ ಮೆರೆದರೇನು ಕಡೆಗಾಲದಲಿ ಶೌರ್ಯ ಬರಿದಾಯಿತೇನು!? ಸಂಗೀತ ಸಾಹಿತ್ಯ ಸುಧೆ ಹರಿಸಿ ಅಂದು ಬ...
















