
ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ: “ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ; ಎನ್ನಪ್ಪ ಕುಂಬರಗೆ ಕೈನಡುಕಮೇನೋ!” *****...
ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ ಚಂದ್ರ ನಕ್ಕರೆ ನ...
ಅಂದು ಬದುಕಿದ್ದೆ ನಾನು ಕಾಬೂಲ್ ಖಂದಹಾರ್‌ನ ಖರ್‍ಜೂರದ ಗಿಡದಂತೆ ಸಿಹಿ ಹುಳಿಯ ಸಂಗಮ ಅಂಗೂರದ ಬಳ್ಳಿಯಂತೆ ಶಾಂತಿ ಕಾಲವೇ ಇರಲಿ ಯುದ್ಧ ಕಾಲವೇ ಬರಲಿ ಬಂದೂಕಿಲ್ಲದ ಬರಿಗೈಯಲಿ ಕಂಡಿಲ್ಲ ಅವನ ಸದಾ ಭಯದ ನೆರಳಿನಲೇ ನನ್ನ ಬದುಕಿನ ಪಯಣ ವಿಶ್ವವನ್ನೇ ನಿಯ...
ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು. ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕ...
ಕೈಯಲ್ಲಿರುವ ಐದೂ ಬೆರಳು ಒಂದೇ ಸಮನಾಗಿಲ್ಲ ಅವು ಒಂದೇ ಸಮನಾಗಿಲ್ಲ ಮನೆಯಲ್ಲಿರುವ ಐದೂ ಮಂದಿ ಒಂದೇ ತರನಾಗಿಲ್ಲ ನಾವ್ ಒಂದೇ ತರನಾಗಿಲ್ಲ ಅಪ್ಪ ನೋಡಿದ್ರೆ ಸಿಡಿ ಮಿಡಿ ಅಮ್ಮ ಯಾವಾಗ್ಲೋ ಗಡಿಬಿಡಿ ಅಜ್ಜ ತುಂಬಾ ಕಾಮಿಡಿ ಅಜ್ಜಿ ಅಯ್ಯೋ ಮಡಿ ಮಡಿ ಶಾಲೆಲ...
ಯಾವ ಜನ್ಮದ ಪುಣ್ಯವೊ ಏನೊ ನಾನಾಗಿಹೆನು ಕನ್ನಡಿಗ ಕವಿ ಕಲ್ಪನೆಯ ಚೆಲುವಿಗು-ಮೀರಿದ ಕಾಣುತಲಿಹೆನೀ ಸಿರಿಸಗ್ಗ ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ ಅಮೃತ ಸಲೆಯಾಗಿ ಹರಿಯುತಲಿದೆಯೊ ಸಾಹಿತ್ಯದ ಹೊಳೆ ಕಲಕಲ ದನಿಯಾಗಿ ಹಾಡುತಲಿದೆಯೊ ಕೋಗಿಲೆಯಾ ಮನ ಸಪ್ತ...
ಅಂದು ಶನಿವಾರ, ಸ್ವಲ್ಪ ಬೇಗನೆ ಪಾಠ ಮುಗಿಸಿ ಮನೆಗೆ ಹೋಗಬೇಕೆ೦ದಿದ್ದೆ. ಹೋಗುವಾಗ ಗೌಡರ ಹತ್ತಿರ ನಾಲ್ಕು ಮಾತು ಆಡಿ ಹೋಗುವದು ದಿನದ ರೂಢಿ. ಆದರೆ ಇಂದು ಗೌಡರೇನೋ ತಮ್ಮೊಬ್ಬ ರೈತನಿಗೆ ಬಾಯಿಮಾಡುತ್ತಿದ್ದರು. ಈರ…. ಆ ರೈತನ ಹೆಸರು…. ...















