ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ
ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ:
“ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ;
ಎನ್ನಪ್ಪ ಕುಂಬರಗೆ ಕೈನಡುಕಮೇನೋ!”
*****

ಕನ್ನಡ ನಲ್ಬರಹ ತಾಣ
ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ
ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ:
“ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ;
ಎನ್ನಪ್ಪ ಕುಂಬರಗೆ ಕೈನಡುಕಮೇನೋ!”
*****