
ಎಲ್ಲರಂಥವನಲ್ಲ ನಮ್ಮ ಗೊಮ್ಮಟ ಮಳೆಯಲು ಬಿಸಿಲಲು ಇವನೊಬ್ಬನೆ ಮನ್ಮಥ ಏನು ಮೈ ಏನು ಮಾಟ ‘ಏನುದಾತ್ತ ನೋಟವು ಹುಟ್ಟಿದುದಕೆ ಸಾರ್‍ಥಕವಾಯ್ತೊ ಇವನು ನಿಂತ ಬೆಟ್ಟವು ರಾಜ್ಯ ಬಿಟ್ಟು ವಿರಾಜಮಾನ ಈ ವರ್‍ಧಮಾನ ಯುಗದಗಲ ಜಗದಗಲ ಈ ಪ್ರವರ್‍ಧಮಾನ ಎಂಥ ಮನದ ಎ...
ನಾ ನೋಡುನೋಡುತಿಹ ನೋಟವಿದ ನಾನರಿಯೆ ಎಲ್ಲು ಕಾಣದ ಬೆರಗನಿಲ್ಲಿ ನಾ ಪಡುವೆ; ಹೊರಜಗದ ನಿಜವಲ್ಲ ಭವದ ತೋರಿಕೆಯಲ್ಲ ನಟನೆಯಲ್ಲಿದು, ನನ್ನಿ, ಎಂಥದಿದು ಎನುವೆ- ಅಲ್ಲಿ ಮೊಳೆವಾಸೆಭಯಕಲ್ಲೆ ಶಮನವ ಕಾಣೆ ಇಲ್ಲಿಗೈತಹ ಮಂದಿಯಚ್ಚರಿಯದಿರಲಿ ಅಲ್ಲಿಯದನೇನನೂ ಒ...
ದೂರದಿಂದ ನೋಡಿದರೆ ಬದುಕು ಅದೆಷ್ಟು ಸುಂದರ? ಬಿಚ್ಚಿ ಒಂದೊಂದೇ ಪದರು ಮುಟ್ಟಿ ನೋಡಿದರೆ ಹೂರಣ ಕಿಚ್ಚು ಮುಟ್ಟಿದ ಸಂಕಟ ರಕ್ಕಸನ ವಿಷದ ಹಲ್ಲು ಚುಚ್ಚಿ ಮಾಡಿದ ಗಾಯ ಹೆಪ್ಪು ಗಟ್ಟಿದ್ದ ಕೆಂಪು ರಕ್ತ ತೆರೆದು ತೋರಿದರೆ ಲೋಕಕೆ ಏಳುವುದು ನನ್ನಡೆಗೇ ಬೆರ...
ಒಮ್ಮೆ- ಅಕ್ಷರ ಮಹಾರಾಜ ಸಭೆಯ ಮಧ್ಯದಲ್ಲಿ ವಿನೋದಕ್ಕಾಗಿ “ಕೋಳಿ ಮೊದಲೋ? ಮೊಟ್ಟೆ ಮೊದಲೋ?? ಇದನ್ನು ಜಾಣ್ಮೆಯಲ್ಲಿ ಉತ್ತರಿಸಬೇಕು. ಇಲ್ಲವಾದರೆ ತಲೆ ದಂಡ ಖಂಡಿತ” ಎಂದು ಆಸ್ಥಾನಿಕರೆಲ್ಲರನೂ ಕೇಳುತ್ತಾ ಹೋದ. ಒಬ್ಬ ಪಂಡಿತ ಎದ್ದು ನಿಂ...
ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮನ...
ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯ್ತು ಆಕೆಗೆ. ಇವತ್ತು ಎಲೆಕ್ಷನ್ ಟ್ರೇನಿಂಗು. ಹತ್ತು ಗಂಟೆಗೆಲ್ಲಾ ಅಲ್ಲಿರಬೇಕು. ನಿನ್ನೆಯ ಎಲ್ಲ ಪಾತ್ರೆಗಳ ಸಿಂಕನಲ್ಲಿ ಎತ್ತಿ ಹಾಕಿ ನೀರು ಬಿಟ್ಟಳು. ಪಾತ್ರಗಳ ಜೋರು ಸದ್ದು ಆಕೆಯ ಕೈ ಬಳೆಯ ಜೊತೆ ಸ್ಪರ್ಧೆಗಿ...
ಮೂಲ: ಭಾಸ್ಕರ ಚಕ್ರವರ್ತಿ ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ ನಿರಾಳವಾಗಿರುತ್ತೇನೆ. ಆಹ ಹಾಸಿಗೆ! ನನ್ನ ಪರಮಮಿತ್ರ! ನನ...














