ಬೆಣ್ಣೆ ಬೆಣ್ಣೆ
ಗೋಪಾಲ
ಬೆಣ್ಣೆ ಮೆತ್ತಿ
ಬಾಯಿ ಮುಚ್ಚಿ
ಗಪ್ ಚಿಪ್
ಎಂದ ಗೋಪಾಲ
*****