ಅಧ್ಯಾಯ ಏಳು ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂ...

ಗೆಳೆಯ ನಿನ್ನ ಬಾಳಿದು ಶಾಶ್ವತವೇ! ಬದುಕಿನೊಂದಿಗೆ ಸಾವು ಜನಿಸಿದೆ ಹೆಜ್ಜೆ ಹೆಜ್ಜೆ ನಿನ್ನ ಹೆಜ್ಜೆಯಾಗಿ ನಿನ್ನೆಲ್ಲ ಕರ್ಮಗಳು ತಾನು ಗಮನಿಸಿದೆ ಒಂದೊಂದು ಸೌಖ್ಯದಲ್ಲೂ ಅಪಾಯ ಅದಕ್ಕಾಗಿ ಮಾಡು ನೀನೊಂದು ಉಪಾಯ ನಾಳಿನ ಭಾಗ್ಯಕ್ಕೆ ಇಂದೇ ತ್ಯಾಗಿಸು ದ...

ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ ಒಂದನ್ನೊಂದು ...

ಈ ಸುಮ್ಮನೆ ಕುಳಿತವನೆ ಈ ಬಿಮ್ಮನೆ ಕುಳಿತವನೆ ನನ್ನವನೆ ಕಾಡಿದವನೆ ಬೇಡಿದವನೆ ಆಡಿದವನೆ ಕೂಡಿದವನೆ ನನ್ನವನೆ ಏನಿದ್ದರು ಎಲ್ಲಿದ್ದರು ಇವ ನನ್ನವನೆ ಓ ಶಿವನೆ ಎಂತಾದರು ಏನಾದರು ಇವ ಹೀಗೇ ಇರಲಿ ಇವ ನನ್ನವನೆ ಸಾಗರದಂತೊಮ್ಮೆ ಭೋರ್‍ಗರೆವನು ನೆರೆಯಿಳಿ...

ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತ...

ಘಮಟುಗಟ್ಟಿದ ಅಡುಗೆ ಕೋಣೆಗಳಿವೆ ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ! ಸೂರ್ಯ ಕಿರಣಗಳೇ ಕಾಣದ ನಮ್ಮ ಕತ್ತಲು ಕೋಣೆ ಗವಿಗೊಮ್ಮೆ ನೀನು ದಯಮಾಡಿಸಬಾರದೇ? ಪೇಟೆಗೆ ಹೋದ ಮಗ ಎನ್‌ಕೌಂಟರ್‌ನಲ್ಲಿ ನಲುಗಿದ ಯುದ್ಧಕ್ಕೆ...

ಸಾಮಾನ್ಯವಾಗಿ ಮೂಗು ವಾಸನೆಯನ್ನು ಗ್ರಹಿಸುವಲ್ಲಿ O.R.N.L. ಸೆನ್ಸಾರ್‌ಗಳು ರಾಸಾಯನಿಕ ಸರಳೀಕರಿಸುವ ವ್ಯವಸ್ಥೆಯಿಂದ ಜೀವಂತನಾಶಿಕದಂತೆಯೇ ಕೆಲಸ ಮಾಡಬಲ್ಲದು. ಈ ವಿದ್ಯುತ್ ಹಂದರ ಘಟಕಗಳನ್ನು ಕಂಪ್ಯೂಟರ್‌ಮ್ಯದಲ್ಲಿ ಅಡಗಿಸಿಡಲಾಗಿದೆ. ಕೃತಕ ಸ್ನಾಯು...

ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನಡ...

ಪ್ರಮಿಲಾ; ನಿನಗೇನೆಂದು ಓಲೆ ಬರೆಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರೆಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚಸನನ್ನಿತ್ತಿದೆನೋ ಆ ಹಸ್ತವನ್ನೇ ಕುಕ್ಕಿ ಅದರ ನೆತ್ತರನನ್ನು ಹೀರಿ ಅದರಿಂದ ಈ ಓಲೆ ಬರೆಯುವದೇ ಉಚಿತವು. ನೀನು ಮರಾಠಾ ಜಾತಿಯವ...

1...3435363738...107

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...