
ಕನ್ನಡದ ಕತೆಗಾರರೆಂದು ಮಾತ್ರ ನನಗೆ ಪರಿಚಿತವಿದ್ದ ಡಿ.ಎಸ್.ಚೌಗಲೆಯವರು ನಾಟಕಕಾರರೂ ಚಿತ್ರಕಲಾವಿದರೂ ಎಂದು ತಿಳಿದಿದ್ದು ಅವರ ನಾಟಕ ಪ್ರದರ್ಶನವನ್ನು ನೋಡುವಾಗ, ಒಂದೇ ಮನುಷ್ಯನಲ್ಲಿ ವಿಭಿನ್ನ ಕಲೆಗಳು ಸಂಗಮಿಸುವುದು ಅಪರೂಪ ಅಥವಾ ಕಲೆಗಳ ಹವ್ಯಾಸ ಹ...
ಬೆಳದಿಂಗಳ ರಾತ್ರೇಲಿ ಈಚೋರಿ ಬತ್ತಂದ್ರೆ ಈಚೆಂಡ ಚೆಲ್ಲಂಗೆ ನೆಪ್ಪಾಯ್ತದೆ. ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ. ೧ ಕುಡದೋರು ಮತ್ಬಂದು ಬೀಳೋಹಂಗ್ ಬಿದ್ರೋವೆ ಮನೆಗೋಳು ಮರಗೋಳು ಬೀದೀಲೆಲ್ಲಾ. ಪಡಕಾನೆ ಜನದಂಗ...
ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿ...
ತೆಲಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾ ದೇವಿಯ ಒಂದು ಸಣ್ಣಕಥೆ “ಬೊನ್ಸಾಯಿ ಬ್ರತುಕು” ಅಂದರೆ ಬೋನ್ಸಾಯಿ ಬದುಕು. ಬೊನ್ಸಾಯಿ ಕಲೆಯನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀ ಬದುಕಿನ ಸುತ್ತ ಅದರ ಸೂಕ್ಷ್ಮ ಎಳೆಗಳ ಇತಿಮಿತಿಗಳ ಜಾಲಾಡಿದ ಸ...
ಅನುಭವದಡುಗೆಗೆ ಮೂಲವದೇನು? ಅದು ಬರಿ ಮಣ್ಣು. ಮಣ್ಣಿಂದಲಾಗಿರಲೀ ಅಂದದಾ ತನುವಿದಕೆ ಮಣ್ಣಿನಾಧಾರದೊಳೆಲ್ಲ ಅನ್ನವಿರುತಿರಲು ಅನುಭವದನ್ನಕ್ಕೆ ಆ ಬೆವರಿನಾರ್‍ದ್ರತೆಯೆ ಮೂಲವಲಾ -ವಿಜ್ಞಾನೇಶ್ವರಾ *****...
(ಜನನಿ ನಿನ್ನ ಸ್ಮರಣೆಯನ್ನು) ಜನನಿ ನಿನ್ನ ಸ್ಮರಣೆಯನ್ನು ಮರೆಯಲಾರೆ ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೧ || ಕರುಣಾನಿಧಿಗೆ ಸ್ವಾಮಿ ದೇವನಿಗೆ ಕಾಲು ಕವನ ದಾನ ಧರ್ಮ ಸೋ ಲು ಸುಂಗರವೋ || ೨ || ಕಾಲು ಕವನ ದಾನಧರ್ಮ ಸೋಲು ಸುಂಗರವೋ ಮಂಗಲಾ ಜಯ ...
ಜೀನ್ ವಾಲ್ಜೀನನು ವಿಶಾಲವಾದ ಮತ್ತು ವಿಚಿತ್ರವಾದ ಒಂದು ತೋಟಕ್ಕೆ ಬಂದು ಇಳಿದನು. ಈ ತೋಟವು ಚಳಿಗಾಲದ ರಾತ್ರಿಯಲ್ಲಿ ಕಾಣುವಂತೆ ಮಂಕುಮಂಕಾಗಿತ್ತು, ಅಕಾಲವಾ ದುದರಿಂದ ಸ್ವಭಾವವಾಗಿ ಅಲ್ಲಿ ಯಾರೂ ಇರಲಿಲ್ಲ. ಆ ಸ್ಥಳವನ್ನು ನೋಡಿದರೆ ಹಗಲಲ್ಲಿ ಸಹ ಯಾರ...
ರಾಮಾ ನನ್ನ ಬಾಳಿಗೆ ನೀನಾಸರೆ ನಿನ್ನ ಸಾನಿಧ್ಯವೇ ಪರಮ ಸುಖ ಆಸೆಗಳು ಏಕೆ ಮತ್ತು ನಿರಾಸೆಗಳೇಕೆ ನೀನಿರುವಾಗ ನನ್ನ ಹಗಲಿರುಳ ಸಖ ಭವದ ಮೋಹ ಎನಗೆ ಕಾಡಿದೆ ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ ನನ್ನೊಳಗಿನ ಆತ್ಮನ ಮರೆತು ವಿಷಯ ಸುಖಗಳತ್ತ ಮನ ಓಡಿದ...
ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. *****...

















