Month: February 2024

ಪಾಶ

ಗಾಳಿ ಸುಳಿಯದ ಮನೆಯ ಹೊಗೆ ಹಾದಿಸಿಗದೆ ಒಳ- ಗೊಳಗೆ ಹಬ್ಬುತ, ಉಸಿರ ಕಟ್ಟುವೊಲು, ಇರುಳು ಮುಗಿ- ಲಲಿ ಅಭ್ರ ಕವಿಯುವವು ಚಿಕ್ಕೆಬೆಳಕನು; ಬೆಂದು ಬಳ ಲಿದ ಹೆಂಣುಮನ […]

ರುಚಿಯನೆಲ್ಲಿ ಹುಡುಕುವಿರಿ? ದುಡಿದುಂಬ ಹಸಿವಿಲ್ಲದಿರೆ?

ರುಚಿಗೆಂದು, ಹೊಸತೆಂದು ಏನ ಮಾಡಿದೊಡೇನು? ರುಚಿ ಇಹುದು ಹಸಿದುಣುವ ದುಡಿಮೆಯೊಳದುವೆ ಖಚಿತದೊಳನುದಿನವು ಹೊಸತನಿಕ್ಕುತಿರೆ ಅರಸುತ ಲಾಚೀಚಲೆವೆಮ್ಮವಸರದೊಳ್ ಕಳೆದು ಹೋಗಿಹುದಾ ಪಚನ ರಸಶಕ್ತಿಯೊಡಗೂಡಿ ಪ್ರಕೃತಿ ಯುಕ್ತಿ – ವಿಜ್ಞಾನೇಶ್ವರಾ […]

ಪಾಪಿಯ ಪಾಡು – ೯

ಮಾರನೆಯ ದಿನ ಸರ್ಯಾಸ್ತಮಯ ಸಮಯದಲ್ಲಿ, ಬೌಲೆ ವಾರ್ಡ್ ಮೆಯಿನ್‌ ಬೀದಿಯಲ್ಲಿ ಹಾದುಹೋಗುತ್ತಿದ್ದ ಜನರು, ಹಿಂದಣ ಕಾಲದ ಶವರಥವೊಂದು ಬರುತ್ತಿದ್ದುದನ್ನು ನೋಡಿ, ತಮ್ಮ ಟೋಪಿಗಳನ್ನು ತೆಗೆದು, ಮೌನದಿಂದ ನಿಂತರು. […]

ಮನುಜನಿಗೆ

ಮನುಜ ಬಾಳಿನಾಳ ಅರಿಬೇಕು ಹೆಜ್ಜೆ ಹೆಜ್ಜೆಗೂ ಬದುಕು ಉರುಳುತ್ತಿದೆ ನಾಳಿನ ಕನ್ಸುಗಳ ಹೊತ್ತು ಕ್ಷಣ ಕ್ಷಣಕ್ಕೂ ಬಾಳು ನವಿಯುತ್ತಿದೆ ನಿನ್ನ ಮೂಲ ಎಲ್ಲಯದು ಅರಿಯದೇ ಬರಿದೆ ದೊಂಬರಾಟ […]

ಉಮರನ ಒಸಗೆ – ೬

ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು; ಆಯುವೆಂಬಾ ಪಕ್ಕಿ ಪಾರ್‍ವ ದೂರವು ಕಿರಿದು; ಪಾರುತಿಹುದದು ನೋಡು; ಬಾ, ಮನಸುಮಾಡು. *****

ಬಾಗಲೋಡಿ ದೇವರಾಯ

ಸ್ನಿಗ್ಧ ಸೌಂದರ್‍ಯವುಳ್ಳ ಮಾನವೀಯ ಬರೆವಣಿಗೆಯನ್ನು ಮಾಡಿಕೊಂಡು ಬಂದ ಎಷ್ಟೋ ಜನ ಕನ್ನಡದ ಲೇಖಕರನ್ನು ಇಂದು ನೆನೆಯುವವರು ಕೂಡ ಇಲ್ಲದಂತಾಗಿದೆ. ಟಾಪ್ ಟೆನ್‌ಗಳ ಕಾಲದಲ್ಲಿ ಈ ಒತ್ತರಿಸುವಿಕೆ ಕೂಡ […]

ನಿನ್ನ ನಾನರಿಯೆನೈ

ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ […]

ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ ಗಂಧದ ಗೀರಾ ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ ಜಾತ ಮಲ್ಲಿಗಿ ಜಾಳಿಗಿ ದಂಡಿ ವಾನ್ಯಾಡು ತುರುಬ ಒನಪಿಲಿ ಕಟ್ಟಿ ಖನ್ನಿ ಕೋಮಽಲಿ ಹಸೀಗೇಳಽ ಸೋ […]