(ಜನನಿ ನಿನ್ನ ಸ್ಮರಣೆಯನ್ನು)

ಜನನಿ ನಿನ್ನ ಸ್ಮರಣೆಯನ್ನು ಮರೆಯಲಾರೆ
ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೧ ||

ಕರುಣಾನಿಧಿಗೆ ಸ್ವಾಮಿ ದೇವನಿಗೆ
ಕಾಲು ಕವನ ದಾನ ಧರ್ಮ ಸೋ ಲು ಸುಂಗರವೋ || ೨ ||

ಕಾಲು ಕವನ ದಾನಧರ್ಮ ಸೋಲು ಸುಂಗರವೋ
ಮಂಗಲಾ ಜಯ ಮಂಗಲಾ ಜಯ || ೩ ||

ಮಂಗಲಾ ಜಯ ಪಾಂಡುರಂಗನಿಗೇ
ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.