
ಐವತ್ತಾರರ ಹರಯದಲ್ಲಿ ಜೀವನ ಮೌನವಾಗಿದ್ದಾಗ ನನ್ನ ಮನವನೊಬ್ಬ ಕದ್ದನಮ್ಮ ಅಪರೂಪದ ಚೆಲುವನಮ್ಮ! ಅವನು ಮಡಿಲಲ್ಲಿ ಮಲಗಿದಾಗ ಸ್ವರ್ಗವೇ ಧರೆಗಿಳಿದಂತೆ ನಾನೆಲ್ಲ ಮರತೆನಮ್ಮ! ಅವನು ಮುಖನೋಡಿ ನಕ್ಕಾಗ ತಂಪಾದ ಹವೆಯಲ್ಲಿ ಮಿಂದಂತೆ ಪುಳಕಿತಗೊಂಡೆನಮ್ಮ! ಅವ...
ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ; ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ? ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ ಬಂದುದಷ್ಟೇ ನನ್ನ ...
ಪರಾಶಕ್ತಿ ದರ್‍ಶನ ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬೈಸ್ಕಲ್ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು. ಬೆಳಗ್ಗೆ ತಾನು ಸ್ನಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ನಾನ ಮಾಡಬೇಕೆಂಬ ಅಪೇಕ್ಷೆ ಅವನಿಗುಂಟಾಯಿತು...
ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು ನಗೆ ಹನಿಗವನ. *****...
ಸಾರ್ವಜನಿಕ ಉಪಯುಕ್ತ ತತ್ವಗಳಿಗೆ ಸಾವಿಲ್ಲ, ಭಿನ್ನತೆಯ ಸೃಷ್ಟಿಸುವ ತತ್ವಗಳಿಗೆ ಬೆಲೆ ಇಲ್ಲ. *****...
೧ ಅವರ ಬಂಗಲೆಯ ಹಜಾರದ ನೀರ ಬೋಗುಣಿಯಲಿ ನೆಟ್ಟ ಅಲ್ಲಲ್ಲ… ಇಟ್ಟ ಅದು ವಾಸ್ತು ಗಿಡವಂತೆ. ನಿಂತಿದೆ ತಾನೇ, ದಯನೀಯವಾಗಿ. ಅದರ ಮೊಗದ ತುಂಬಾ ದುಗುಡ ಈಗಲೋ ಆಗಲೋ ಕಟ್ಟೆ ಒಡೆವಂತೆ. ದಿಕ್ಕೆಟ್ಟು ನಿಂತ ಜೀವಂತ ಗಿಡವೂ ಒಂದು ಬೆದರುಬೊಂಬೆ! ಅವರ ಷ...
‘ಯಾವ ಆಟವೇ ಆಗಲಿ, ಅದನ್ನು ಆಡುವಾಗ ಎರಡು ಬಗೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯ ಬಗೆಯ ನಿಯಮಗಳನ್ನು, ಎಂಥ ಆಟಗಾರನೇ ಆಗಲಿ, ಪಾಲಿಸಬೇಕು, ಮುರಿಯುವಂತಿಲ್ಲ. ಎರಡನೆಯ ಬಗೆಯ ನಿಯಮಗಳನ್ನು ಮುರಿಯಬಾರದೆಂದಿಲ್ಲ, ಪಾಲಿಸಲೇಬೇಕು ಎಂದಿಲ್ಲ. ...
(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ) ಹರವಣ ಗುರುವಣ ಬಲಗೊಂಬೆ ಗುರವಣ ಗುರಪಾದಕೆ ಸರಣು || ೧ || ನನಮುನಗಮು ಮಾನೋ ಗೆಲ್ಲಾ ನಂದಾಸೇತಿ ಪುಣ್ಣಿದಿಂದ || ೨ || ಹುಟ್ಟಪಾಪ ಪರಿಹಾರಂದ ಸಲವನ ದೇವನೆ ಸಿಲವನಗೊಂಬ || ೩ || ಸಾರ...















