ನನ್ನ ನಲ್ಲ

ಈಗ ಎಲ್ಲಿರುವೆ? ಹೇಳು, ನಯ ನಾಜೂಕಿನ ಬೆಡಗಿನ ಬೆರಗ ಕಣ್ಣುಗಳ ತೆರೆಯಿಸಿದವನೇ? ನಡೆಯುವ ದಾರಿಯ ತುಂಬ ಗಾಲಿಗಳ ಉರಳುಸುತ ನನ್ನಲಿ ಒಂದಾಗಿ ಬಾಳ ಬೆಳಕಾದವನೇ? ನೆಮ್ಮದಿಯ ಅರಿವೆಯಲಿ ಗುರಿ ಇಟ್ಟು ಒಂದೇ ಮನಸ್ಸಿನ ನೇಯ್ಗೆಯ...

ನಾನು ನನ್ನದು ಏಕೆ

ನಾನು ನನ್ನದು ಎಂಬ ಅಹಂಕಾರ ಬೇಡ ನೀನು ನಿನ್ನದು ಎಂಬ ಸದ್ವಿಚಾರವ ನೀಡ ನಾನೇಯಂತ್ರ ನೀನು ಯಾಂತ್ರಿಕ ನಾನೇ ಮಂತ್ರ ನೀನು ಮಾಂತ್ರಿಕ ನನ್ನಿಚ್ಛೆಯಿಂದ ಇಲ್ಲಿ ಯಾವುದು ನಡೆಯದು ಭಗವತ್ ಇಚ್ಛೆಯೇ ಸರ್‍ವಕ್ಕೂ ಅಹುದು...
ವಾಗ್ದೇವಿ – ೫೧

ವಾಗ್ದೇವಿ – ೫೧

ದೇವಾಲಯದ ಪ್ರವೇಶಕ್ಕೆ ಒಂದು ತಿಂಗಳುಂಟಂದಾಗ ಒಂದು ರಾತ್ರೆ ಚಂಚಲನೇತ್ರರಿಗೆ ಅಕಸ್ಮಾತ್ಕಾಗಿ ಅಪಸ್ಮಾರ ರೋಗ ತೊಡಗಿ ಚಿಕಿತ್ಸೆಗೆ ಅವಕಾಶವಿಲ್ಲದೆ ಗತರಾದರು. ವಾಗ್ದೇವಿಗೂ ಅವಳ ಪಕ್ಷದವರಿಗೂ ಸಿಡಿಲು ಬಡಿದಂತಾಯಿತು. ಕಟ್ಟಳೆಗನುಗುಣವಾಗಿ ವೃಂದಾವನವನ್ನು ಮಾಡಿ ಮುಕ್ತರಾದ ಸನ್ಯಾಸಿಗಳಿಗೆ ಗತಿ...

ಐಕ್ಯಸಾಗರ

ಇಗೋ ಈ ಮೌನಾ ಸುತ್ತಮುತ್ತೂ ಜಗದಗಲಾ ವಾಚಾತೀತಾ ಶ್ವೇತಾ ಶುಭ್ರಾ ಸ್ಫೀತಾ ಖಗಮಾಲಾ ಸಾಗರಮಗ್ನಾ ದಿಗಂತೋಡ್ಡೀನಾ ಲೀನಾ ನಿಃಶಬ್ದಾಕಾಶವ್ಯಾಪ್ತಾ ನಿರ್ನಾದಾ ಪಾರಾವಾರಾ ನೀಲಾಂತರ್ನೀಲಾ ಅಗಾಧಾ ಅನ್ಯೋನ್ಯಾ ಸಾಕ್ಷೀಮೂಕಾ -ಇಗೋ ಈ ಮೌನಾ. ಗುರುಗುಮ್ಮಾ ಅನಂತಾನಂತಾ...

ಸಾರಥಿಗೆ

ಏನು ಇದು ಸಾರಥಿಯೆ, ನೀನಿಂತು ಮಾಡಿದರೆ ನಾನು ಹಗೆಯರಸರನು ಕೂನಿಸುವನೆಂತು ? ೧ ದಾರಿ ಯಾವುದು ಈಗ ತೇರ ನಡೆಯಿಸುತಿಹುದು ? ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ ! ದಾರಿಯನು ಅರಿತವರು ಸಾರಿರುವ ಕುರುಹುಗಳು ತೋರಲೊಲ್ಲವು...

ಬಾರೇ… ಬಾರೇ….

ಬಾರೇ... ಬಾರೇ.... ನನ್ನೊಲವ ಗೆದ್ದ ನೀರೆ| ಬಾರೇ ಬಾರೇ ನನ್ನ ಹೃದಯ ಕದ್ದ ನೀರೆ| ನೀರೆ ನೀರೇ ನೀ ಚೆಲುವಲಿ ಮಿಂದ ಅಪ್ಸರೆ|| ತೋರೆ ತೋರೇ ನೀಕರುಣೆಯಾ ತೋರೇ| ಒಲವಲಿ ನೀ ಬಂದು ನನ್ನನು...

ಆತ್ಮವಂಚನೆ

ಗುಲಾಬಿಯ ವಾಸನೆ ಹಿಡಿಯಹೋಗಿ ಮೂಗೊಳಗೆ ಮುಳ್ಳು ಮುರಿದು ಅದೇ ಮೂಗುತಿಯೆಂದು ಮುಟ್ಟಿ ಮುಟ್ಟಿ ನೋಡುತ್ತ ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ ಉರುಹೊಡೆದ ಇತಿಹಾಸ ಹೇಳುತ್ತ ವರ್‍ತಮಾನದ ಮಾನ ಕಳೆಯುತ್ತ ಕನ್ನಡಿಗೆ ಕಲ್ಲು ಬೀಳುತ್ತದೆ. ಆತ್ಮ...
John Osborne ಯ Look Back in Anger ಅತೃಪ್ತ ಮನಸ್ಸು ಮತ್ತು ಬದುಕಿನ ಚಿತ್ರಣ

John Osborne ಯ Look Back in Anger ಅತೃಪ್ತ ಮನಸ್ಸು ಮತ್ತು ಬದುಕಿನ ಚಿತ್ರಣ

ಅದು ವಸಂತ ಮಾಸದ ಒಂದು ಭಾನುವಾರ. ಆದರೂ ಸಣ್ಣಗೆ ಸುರಿವ ಮಳೆ. ಮೋಡ ಕವಿದ ವಾತಾವರಣ. ಜಿಮ್ಮಿ ಪೋರ್‍ಟರ್, ಮೆತ್ತಗಿನ ಸ್ವಭಾವದ ಆತನ ಪತ್ನಿ ಎಲಿಸನ್, ಮತ್ತು ಆಕೆಯ ಗೆಳೆಯ ನಂಬಿಗಸ್ಥ, ಸದ್ಗುಣಿ ಕ್ಲಿಫ್...

ಹೋಳಿ ಹುಣ್ಣಿವೆ

ಹೋಳಿ ಹುಣ್ಣಿವೆ ದಿನದಂದು ಸೋಮ್ ವ್ಯೋಮಾದಿ ಸೇರಿ ಅಗೆದರು ಮನೆಯ ಮುಂದೊಂದು ಕಾಮ ದಹನದ ಗುಂಡಿಯೊಂದು ನೆಟ್ಟರು ನಾಲ್ಕು ಕೋಲು-ಗಳ ಹಚ್ಚಲು ಬಣ್ಣದ ಹಾಳೆಗಳ ಜಗಮಗ ಲೈಟನು ಹಾಕಿದರು ಸೌದೆ ಹೊರೆಗಳ ಒಟ್ಟಿದರು ಚಂದ್ರ...