
ಏಕೆ ಗೆಳತಿ ವಿರಹವೇದನೆಯ ಸಹಿಸಲಾಗದೆ ತೊಳಲಾಡುತಿರುವೆ| ಸಣ್ಣ ಸಣ್ಣ ವಿಷಯಗಳಿಗೇಕೆ ನೀನೇ ಗಂಡನ ಮನೆಯ ತೊರೆದು ಮನೆ ಮನಗಳ ಅಸಮಧಾನಕೆ ಎಡೆಮಾಡುವೆ| ನಾನು ಸರಿಸಮನಾಗೆ ದುಡಿವೆ ಎಂಬ ಹಮ್ಮಿನಿಂದೇಕೆ ನಿನ್ನ ಜೀವನ ಬರಡಾಗಿಸುವೆ|| ನಾನು ಸರಿಸಮನಾಗಿ ದುಡ...
ಬೇರು ಕಿತ್ತ ಮರ, ನಾರು ನನ್ನ ನರ ಹಗ್ಗವಾಯಿತು ನಿಮಗೆ ಉರುಳು ನನಗೆ ಸಾವ ನೇಯುವ ನೂಲು, ಭಾವ ಬತ್ತಿದ ಮಾಲು ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ. ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು ಕಾಲು ಒತ್ತುವ ಕಾಲ-ಎಲ್ಲ ನಾನು ಹುಟ್ಟು ಹಬ್ಬದ ಕಾಳು...
ಥಾಮಸ್ ಹಾರ್ಡಿಯ “The Return of the Native” ಕೃತಿ Architectonic ಎಂದು ಕರೆಯಲ್ಪಡುವಷ್ಟು ಕಲಾತ್ಮಕವಾಗಿ ನೇಯಲ್ಪಟ್ಟ ಕಾದಂಬರಿ. ವಿಮರ್ಶಕರು ಒಪ್ಪುವಂತೆ ಕಥಾ ಹಂದರ ಅಪೂರ್ವ ಸಂರಚನೆ. ಅದು ಸುಂದರ ಪ್ರಾಕೃತಿಕ ಸೊಬಗಿನ Egdon ...
ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ ನಿಯಮಿತ ವ್ಯಾಯಾಮ ದೇಹಕೆ ಹೊಸದು ಆಯಾಮ ಎತ್ತರ ದಪ್ಪ ಬೆಳೆಯುವೆ ಸೈನ್ಯ...
ಜನಜಂಗುಳಿಯಲ್ಲಿ ಕಳೆದಿರುವ ಬದುಕಿನ ಜೊತೆಗಾರನಿಗೆ ಮತ್ತೆ ಮತ್ತೆ ಹುಡುಕುತ್ತೇನೆ, ಕೀವು ಸೋರುವ ಗಾಯಗಳಿಗೆ ಮತ್ತೆ ಮತ್ತೆ ತೊಳೆಯುತ್ತೇನೆ, ಮುಲಾಮು ಸವರುತ್ತೇನೆ, ಎಂದಿಗೂ ಒಂದಾಗದ ರೈಲು ಹಳಿಗಳಂತೆ ಕ್ಷಿತಿಜದಲ್ಲಿ ಎಂದಿಗೂ ಸೇರದ ನದಿಯ ಎರಡು ದಡಗಳ...
ವಧುವಿನ ಹೆಸರಿನ ಹಿಂದಿದ್ದ S.o.w. ಪದದ ವಿಸ್ತಾರ Source of worry ಎಂದು ನನಗೆ ತಿಳಿದಿರಲಿಲ್ಲ! *****...














