Skip to content
Search for:
Home
ತಿಳಿದಿರಲಿಲ್ಲ
ತಿಳಿದಿರಲಿಲ್ಲ
Published on
April 3, 2023
August 24, 2023
by
ನಂನಾಗ್ರಾಜ್
ವಧುವಿನ ಹೆಸರಿನ ಹಿಂದಿದ್ದ
S.o.w. ಪದದ ವಿಸ್ತಾರ
Source of worry ಎಂದು
ನನಗೆ ತಿಳಿದಿರಲಿಲ್ಲ!
*****