
ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು – ವಿಜ್ಞಾನೇಶ್ವರಾ *****...
ವೆಂಕಟ: “ಏನು ಊಟದ ಮನೆಯಲ್ಲಿ ದೂರು ಪೆಟ್ಟಿಗೆ ವ್ಯವಸ್ಥೆ ಮಾಡಿರುವಿರಾ?” ಶೀಲಾ: “ಇದು ಗಂಡಿನ ಕಡೆಯವರ ವ್ಯವಸ್ಥೆ ಊಟ ಸರಿಯಾಗಿ ಇಲ್ಲವಾದರೆ ಬರೆದು ಹಾಕಲು” *****...
ಹರಿಯಗೊಡದಿರು ಮನವೇ ಎಲ್ಲೆಂದರಲ್ಲಿ ಮನವು ಮರ್ಕಟವೆಂಬ ಮಾತು ನಿಜವಿಲ್ಲಿ. ಓಡುವುದು ನದಿಯಂತೆ ಬೀಸುವ ಗಾಳಿಯಂತೆ ಕತ್ತಿಯ ಅಲುಗಿನಂತೆ ಸುಳಿಯುವುದು ಕ್ಷಣ ಕ್ಷಣ ಚಪಲ ಚಿತ್ತವ ಹಿಡಿದು ಕಟ್ಟುವ ಇಂದ್ರಿಯ ನಿಗ್ರಹ ಶಕ್ತಿ ಇದ್ದರೆ ನೀನಾಗುವೆ ಮಹಾವ್ಯಕ್...
ಅವರಾರ ಪರಿಯಲ್ಲ ಎಮ್ಮ ನಲ್ಲನು ವಿಶ್ವವೆಲ್ಲ ಸತಿಯರು ಸೋಜಿಗದ ಪುರುಷನು ಅವರವರ ಪರಿಯಲ್ಲೆ ನೆರೆವನು ಅವರಿಗವರಂತೆ ಸುಖಮಯನು ನೋಡಾ ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ ಕೆಳದಿ ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು ನಿನ್ನನಗಲನು ನಿನ್ನಾಣೆ ಉರ...
ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ...
ಬಹೀರಮುಖ ಜಗತ್ತನ್ನು ಮರೆ ಅಂತರ ಮುಖನಾಗಿ ನೀನು ಚಲಿಸು ಹೊರಗಿನ ಸೌಂದರ್‍ಯ ಕ್ಷಣಿಕ ಒಳಗಿನ ಸ್ವರೂಪವೆ ಧನ್ಯ ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು ಅದು ಇಚ್ಛಿಸಿದಂತೆ ನಿ ಬಯಸದಿರು ನಿನ್ನ ಇಚ್ಛೆ ಕಾಣಲು ಮನ ತವಕಿ...
ಶ್ರೀಕುಮುದಪ್ರರದ. ಮಠಾಧಿಪತಿ ಚಂಚಲನೇತ್ರ ಶ್ರೀಪಾದಂಗಳು ವೃದ್ಧಾಪ್ಯದದೆಸೆಯಿಂದ ತನಗೆ ಉತ್ತರಾಧಿಕಾರಿಯಾಗಿ ಸೂರ್ಯನಾರಾಯ ಣಾಚಾರ್ಯನೆಂಬ ಯೋಗ್ಯ ಹುಡುಗನನ್ನು ಆರಿಸಿ ಅವನಿಗೆ ವಾಡಿಕೆಯಿರುವ ಕ್ರಮದಲ್ಲಿ ಆಶ್ರಮಕೊಡುವುದಕ್ಕೆ ಮುಹೂರ್ತವನ್ನು ನೋಡಿರುತ...















