ತನ್ನ ತನ್ನೊಳಗರಿದು ತೋರಿಸಿ ತನ್ನನೆಲ್ಲರೊಳರಿದು ಸರ್ವರ ನನ್ನಿಯಂ ಕಂಡಿಹನು ದೈವವ ಹಿರಿಮೆಯೆಂತೆಂದು. ಅನ್ಯರಾವುಟಮಿಲ್ಲ ದೇವರು ತನ್ನ ಹೊರತಿನ್ನಿಲ್ಲ-ಎಲ್ಲರ ನನ್ಯಭಾವವ ತಳೆಯೆ ಹೊಳೆವುದು ಸಕಲಮೇಕತ್ವಂ- ಸರ್ವಸಂಗ ತ್ಯಾಗ, ತನ್ನಿಂ ದುರ್ವರೆಯ ಹಿತಮ...

ನಾ ಹುಟ್ಟಿ ಬೆಳೆದಂತಹ ಮಣ್ಣ ಗೋಡೆಯ ಮನೆಯ ವಿಶಾಲ ಅಂಗಳದಲಿ ಛಾವಣಿಯೇ ಇಲ್ಲದ ಹಾಳು ಗೋಡೆಗಳ ಮೇಲೆ ಬೆಳೆದಿರುವ ಹುಲ್ಲುಗರಿಕೆ- ದಯಾಮಯ ಅಲ್ಲಾಹ್‌ನ ಕರುಣೆ ನನ್ನ ಮೇಲಿದೆಯೇನೋ, ಕತ್ತಲೆಯ ಕೋಣೆಯಲಿ ಕೈದಿಯಾಗಬೇಕಿದ್ದ ನನಗೆ, ಛಾವಣಿಯಿಲ್ಲದ ಕೋಣೆಯಿಂದ ...

ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ ನೀನೆಲ್ಲಿಗೆ ಧಾವಿಸುತಲಿರುವೆ ಇಂತು ಕೇಳು ನನ್ನ ಮಾತುಗ...

ಇಂದು ಜಗತ್ತಿನಾದ್ಯಂತ ಪ್ರತಿವರ್ಷ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸು. ೨೦ ಲಕ್ಷ ಬರಹಗಳು ನಾನಾ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯಕ್ಕೆ ಸಂಬಂಧಪಟ್ಟ ಬರಹಗಳ...

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ|| ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧|| ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ || ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨|| ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್...

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು ಕನ್...

ನನಗಾಗಿ ತೆರೆವ ನಿನ್ನೆದೆಗೆ ನಾನೇನ ತಂದೆ?- ಅದರಿರುವೇ ಮರೆತೆ ಇದ್ದರೂ ಅದರ ಆದರ ನಿಯಮ ಬಾಹಿರ ವೆಂದೆ ಬಗೆದೆ ನನಗಾಗಿ ತೆರೆವ… ನಾನು ನಕ್ಕಾಗ ನಕ್ಕು ಅತ್ತಾಗ ಅತ್ತು ಪಕ್ಕಾಗಿ ನಿಂತ ನಿನ್ನ ತುತ್ತು ಕೂಳಿಗಾಗಿ ಬಿದ್ದಿರುವ ಎಲುವಿಲ್ಲದ ಜೀವವ...

ಕತ್ತಲೆಯ ಕೊಂಬೆ ಸವರಿ ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ ಹಾದಿ ಬೀದಿಯ ಸೂರ್ಯನಂತೆ ಬೆಳಗಿದ. ಕಪ್ಪು ಮುಖ, ಕೆಂಡಗಣ್ಣು ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು ಶಂಖ ಚಕ್ರ ಗದಾಪದ್ಮ ?… ಅಲ್ತಲ್ತು ಅಲ್ತಲ್ತು ಗೋರೆ, ಪೊರಕೆ, ಸನಿಕೆ ಸಂಭೂಷಿತ...

ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. “ತಾನೇಕೆ ದುಡುಕಿಬಿಟ್ಟೆ? ತಾನು ...

1...89101112...16

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....