Month: October 2022

ಶುಕ್ರಗೀತೆ

[ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದಿದ್ದು] ಓಂ, ಸಹ ನಾವವತು ; ಸಹ ನೌ ಭುನಕ್ತು; ಸಹ ವೀರ್‍ಯಂ ಕರವಾವಹೈ ; ತೇಜಸ್ವಿನಾವಧೀತಮಸ್ತು ; ಮಾ […]

ವಾಗ್ದೇವಿ – ೧೭

ಮೀರಮುನಷಿ ಅಶ್ವತ್ಥನಾರಾಯಣನ ಸಂಕೇತಕ್ಕನುಗುಣ ವಾಗಿ ದಾಮೋದರಪಂತರು ಎದ್ದು ನಿಂತು ವೇದವ್ಯಾಸನ ಮನವಿಯನ್ನು ಓದಲಾರಂಭಿಸಿದನು. ಹ್ಯಾಗೆಂದರೆ- “ಶ್ರೀಮದ್‌ರಾಜಾಧಿರಾಜಮಹ:ರಾಜ ವಸಂತನಗರದ ಭೂಪತಿಗಳ ಸಂಸ್ಥಾನಕ್ಕೆ ಕುಮುದಪುರದ ವೇದವ್ಯಾಸ ಉಪಾಧ್ಯನು ಅತಿ ವಿನಯದಿಂದ […]

ಸೇವೆ

ಬಣ್ಣ ಬಣ್ಣದ ಅಕ್ಷರಗಳಿಂದ ಬೀಗುತ್ತವೆ ಬೀದಿ ಬೀದಿಗಳಲ್ಲಿ ಜಾಹಿರಾತಿನ ಫಲಕಗಳು ಯಾವ ಅಕ್ಷರಗಳನ್ನೂ ಶಾಶ್ವತವಾಗಿ ತಮ್ಮೊಳಗೆ ಉಳಿಸಿಕೊಳ್ಳದೆ ನಿಸ್ವಾರ್‍ಥ ಸೇವೆ ಸಲ್ಲಿಸುತ್ತವೆ ಶಾಲೆಗಳಲ್ಲಿನ ಕಪ್ಪು ಹಲಗೆಗಳು *****

ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ ಯಾವುದೊಂದು ಆಗಿದ್ದ೦ಗೀಗಿಲ್ಲ ಎಲ್ಲಾ ಬದಲಾಗಿ ಬಿಟ್ಟಿದೆ, ಯಾರಿದ್ದಾರೆ ಆಗಿನವರು? ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ ಆಗಿದ್ದಂಗೆ ಯಾರಿದ್ದಾರೆ ಈಗ ? […]

ನಮ್ಮೊಳಗೊಬ್ಬ ನಾಜೂಕಯ್ಯ

ನಮ್ಮೊಳಗೊಬ್ಬ ನಾಜೂಕಯ್ಯ ಸ್ವಪ್ರತಿಷ್ಠೆಗೆ ಆಗರವಯ್ಯ ಮಾತಿಗೂ ತಕ್ಕಡಿ ನಗುವಿಗೂ ತಕ್ಕಡಿ ಮುನಿಸಿಗೆ ಏತಕೊ ಬರ ಇಲ್ಲವಯ್ಯ //ಪ// ನಮ್ಮೊಳಗೊಬ್ಬ ನಾಜೂಕಯ್ಯ ಇವನಿಗೆ ಸಮವು ಯಾರಿಲ್ಲವಯ್ಯ ಕಂಡರೆ ಯಾರಾದರೂ […]

ಲುವೀನಾ

ದಕ್ಷಿಣದಲ್ಲಿರುವ ಎಲ್ಲಾ ಬೆಟ್ಟಗಳಲ್ಲಿ ಲುವೀನಾ ಬೆಟ್ಟವೇ ತೀರ ಎತ್ತರ, ಮತ್ತೆ ಅದರ ತುಂಬ ಕಲ್ಲು ಬಂಡೆ. ಸುಣ್ಣ ಮಾಡುತ್ತಾರಲ್ಲ, ಅಂಥ ಕಲ್ಲು ಜಾಸ್ತಿ ಇವೆ. ಲುವೀನಾದಲ್ಲಿ ಯಾರೂ […]

ಹುಚ್ಚು

ಇಂದೇಕೋ ಕವಿತೆ ಬರೆಯುವ ಹುಚ್ಚು ಒಳಗಿನದೆಲ್ಲ ಹೊರಬರಬಹುದೇ ಎಂಬ ನಚ್ಚು ಅವಿತಿಡಲಿ ಎಷ್ಟು ದಿನ ಜೀರ್ಣವಾಗದ ಈ ಅನ್ನ ಕಾಡುತ್ತದೆ ಒಳಗೊಳಗೇ ಹಿಂಡಿ ಜೀವವನ್ನ ಅತ್ತ ಅರಗುವುದೂ […]

ಸತ್ವ ದಯಪಾಲಿಸುವ ಸತ್ಯದಾಭರಣ

ಸತ್ವ ದಯಪಾಲಿಸುವ ಸತ್ಯದಾಭರಣ ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು! ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ ಅದರೊಳಗೆ ಹುದುಗಿದ ಸುಗಂಧ ಬಲದಿಂದ. ಕಣಗಿಲೆಯ ಹೂವೂ ಗುಲಾಬಿ ಹೂವಿನ […]