
ಭಾಗ -೨ ಹಿಂದಿನ ಸಂಚಿಕೆಯಲ್ಲಿ ವಿಮರ್ಶಿಸಿದ “Andrea Del Sarto” ಡ್ರೆಮ್ಯಾಟಿಕ ಮೋನೋಲಾಗ್‌ನಲ್ಲಿ ಹೆಣ್ಣಿನ ಸೋಗಲಾಡಿತನವನ್ನು ಸಮರ್ಥವಾಗಿ ಚಿತ್ರಿಸಿದ್ದ ರಾಬರ್ಟ ಬ್ರೌನಿಂಗ್ “My last Duchess” ಮೊನೋಲಾಗ ನಲ್ಲಿ...
ಮಾತೇ ಜ್ಯೋತಿರ್ಲಿಂಗ ಅನುಭವ ಮಾತೇ ಜ್ಯೋತಿರ್ಲಿಂಗ ಸತ್ಯದ ಕಿಡಿಯಿರೆ ಒಳಗೇ ನಿತ್ಯವು ಬಾಳನು ಬೆಳಗೇ || ಪ || ಮಾನವ ಪಡೆದಿಹ ಸಂಪದ ಮಾತು ಜಾಣರ ಸಾಧನೆ ಬೇರು ಮೌನದ ಗರ್ಭವು ತಳೆಯುವ ಮಗುವು ಜ್ಞಾನದ ಫಲವನು ತಂದಿಹುದು || ೧ || ಪ್ರೀತಿಯ ಪುಷ್ಪವು ಮ...
ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು? ಪಾಪವ ನೀಗಲು ಹೋದವರಿದ್ದಾರೆ ಪುಣ...
“ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ. ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗ...
ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ ಪಡುವಣ ತೀರದ ಸಹ್ಯಾದ್ರಿಯ ಸಿರಿ ಸ್ಫೂ...
ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ಬೀಸುತ್ತಿದ್ದ ಚುಂಬಕ ಗಾಳಿ ಈಗ ಬಿರುಸಾಗಿದೆ. ಕಸ ಕಡ್ಡಿಯನ್ನೆಲ್ಲಾ ತೂರುತ್ತಿದೆ ಅಂದಿನ ಸೂರ್ಯ ಚಂದ್ರರ ಅವಿನಾಭಾವ ಸಂಬಂಧ ಮಿತಿ ಮೀರುತ್ತಿದೆ. ಬಯಕೆ ದಾಂಗುಡಿ ಯಿಡುತ್ತಿದೆ. ಒಂದಾಗುವಾತುರ ತೋರುತ್ತಿದೆ. ಮತ...
















