
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಅವನೋ ನಂ ವನ್ ಪೋಲಿ ಆದರೆ ಅವನಿಗಿಟ್ಟ ಹೆಸರು ಶ್ರೀರಾಮ ಅವನ ಹೆಂಡತಿ ನಂ ವನ್ ಸುಳ್ಳಿ ಆದರೆ ಹೆಸರು ಮಾತ್ರ ಸತ್ಯಭಾಮ. *****...
(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ) ಯಾಕ ಫಿಕೃ ಮಾಡತಿ ಫಕೀರ ನೀ ನೋಡಿದವ ಬಹಳ ಊರ ಹಿಮಾಲಯಕ್ಕೆಂದು ಹೋದಿ ಅಲ್ಲಿ ಚಳಿಗೆ ಕೌದಿ ಹೊದ್ದಿ ಬಂತೇನು ನಿನಗ ನಿದ್ದಿ ಮೆಕ್ಕ ಮದೀನ ಸುತ್ತಿಬಂದಿ ರಾಮ ರಹೀಮ ಒಬ್ಬ ಅಂದಿ ತಿನಬಾರದ್ದೆಲ್ಲ ತಿಂದಿ ಹೆಂಡ...
ಪ್ರಿಯ ಸಖಿ, ಆಸೆಯೇ ದುಃಖಕ್ಕೆ ಮೂಲ ಎಂದ ಗೌತಮ ಬುದ್ಧ. ಹಾಗೆಂದು ಆಸೆಗಳೇ ಇಲ್ಲದ ಸ್ಥಿತಿಗೆ ತಲುಪಿದರೆ ಅದು ಮನುಜಕುಲದ ಅವಸಾನವೇ ಸರಿ. ಮನುಜನ ಉಳಿವಿಗೆ ಆಸೆಯೆಂಬುದು ಇರಲೇಬೇಕು. ಎಲ್ಲವೂ ಬೇಕು ಎನ್ನುವ ಅತಿ ಆಸೆ ಹಾಗೇ ಏನೂ ಬೇಡ ಎಂಬ ನಿರಾಕರಣೆಯ ...
ಪ್ರೇಮಿಗಳಿಬ್ಬರು ಹೋಟೆಲ್‌ನಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುವಾಗ ಹುಡುಗಿ ಕೇಳಿದ್ಲು – “ಹೀಗೆ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುತ್ತಿದ್ದರೆ ನಿನಗೇನನ್ನಿಸುತ್ತೆ?” ಹುಡುಗ: ನನಗಿಂತ ನೀನು ಜಾಸ್ತಿ...
ಕಾಳ ರಾತ್ರಿ ಚೋಳ ರಾತ್ರಿ ಹಾಳ ಗೂಗಿ ಹಾಡಿದೆ ಗಗನದಲ್ಲಿ ಚಿಕ್ಕಿ ಮೂಡಿ ಮೂಡಿ ಮುಳುಗಿ ಸತ್ತಿದೆ ||೧|| ತೇಲಿ ತೇಲಿ ಚಳಿಯ ಗಾಳಿ ಹುಳ್ಳ ಹುಳಿಯ ಮಾಡಿದೆ ಮಳೆಯ ಗೂಗಿ ಹಳೆಯ ಕಾಗಿ ಸವುಳು ಸುಣ್ಣಾ ಆಗಿದೆ ||೨|| ಬೆಟ್ಟದಲ್ಲಿ ಕಾಡು ಕೋಳಿ ಗಟ್ಟಿಯಾಗಿ ...
ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ ಒಳಗೆ ಉಗುರಿನ ಬೇಟೆ ಗೀರು ಚೀರುವ ಗೋಡೆ ಒಸರುತ್ತಿದೆ...
ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ ನಂಬಿ ಅಜಮಿಳನು ಮೋಕ್ಷದಯ...















