
ಅವಳು ಸಂಜೆಯಷ್ಟೇ ಸುಂದರ ಬೆಡಗು ಅಡಗಿದೆ ಬೆರಗು ಕರಗಿದೆ ಅಮೂರ್ತದ ಹಂದರ *****...
ದಿನಾಂಕ ೨೧-೫-೧೯೯೪ ರಂದು ಶನಿವಾರ ಬೆಳಗ್ಗೆ ೮-೨೦ ಕ್ಕೆ ದೂರದರ್ಶನದಲ್ಲಿ ವಿಶ್ವಸುಂದರಿ ಸ್ಪರ್ಧೆ ನೇರ ಪ್ರಸಾರ ಪ್ರಾರಂಭವಾಯಿತು. ಮೊದಮೊದಲು ತೀವ್ರಾಸಕ್ತಿಯೇನೂ ಇಲ್ಲದೆ ಆಯ್ಕೆ ವಿಧಾನದ ಬಗ್ಗೆ ಕುತೂಹಲ ಮಾತ್ರದಿಂದ ನೋಡುತ್ತಾ ಕೂತಿದ್ದ ನನ್ನಲ್ಲಿ...
ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ ಮಾಡಿಽಽಽ || ನನಪುಗಳ ಸಿರಿ ಸೂರೆಯಲಿ ಗೆಳ...
ನಡುರಾತ್ರಿ ದೆವ್ವಗಳು ಬಾಗಿಲನ್ನು ಬಡಿದವು, ಯಾರೋ ಎಂದು ತೆರೆದೆ. ಕಾಲಮೇಲೆ ಬಿದ್ದು ಮುಳುಮುಳನೆ ಅತ್ತವು, ಪಾಪ! ಒಳಕ್ಕೆ ಕರೆದೆ. ದೀನಮುಖ ಮಾಡಿ ಕೈ ಹಿಡಿದು ಬೇಡಿದವು ಜೊತೆಹೋಗಲೊಪ್ಪಿದೆ. ಅವು ಇಟ್ಟ ಬೀದಿಗಳಲ್ಲಿ ಬೀಗಿ ನಡೆದೆ, ತೆರೆದ ಹಳ್ಳಗಳನ್...
೧ ಶೆರಜಾದೆ ಶೆರಜಾದೆ ಹೇಳೊಂದು ಕತೆಯ ಹೊಗಲಾಡಿಸು ನನ್ನ ಮನಸಿನ ವ್ಯಥೆಯ ಯಾವ ಕತೆ ಹೇಳಲಿ ನಾ ನಿನಗೆ ಇನಿಯ ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ ಯಾರಿಗೂ ತೆರೆಯದ ಮಾಂತ್ರಿಕ ಕೋಟೆ ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ ಇಟ್ಟರೆ ಅದರೊಳಗೆ ಚಿನ್ನದ ಮೂಟೆ...
ಎಚ್.ಎಸ್- ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರು. ಕಾವ್ಯ, ರಂಗಭೂಮಿ, ಭಾಷಾಶಾಸ್ತ್ರ ಅಧ್ಯಾತ್ಮ, ದೇಸಿ ಜೀವನಪದ್ಧತಿ ಮುಂತಾದ ಆಸಕ್ತಿಗಳನ್ನು ಹೊಂದಿರುವ ಆವರು, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ‘ಆರ್‍ಟ್ಸ್ ಅಂಡ್ ಏಸ್ತೆಟಿಕ...
ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ ಪಕ್ಕಂತ ಹಾರೀತ ಪರ...















