ಅವಳು ಸಂಜೆಯಷ್ಟೇ ಸುಂದರ
ಬೆಡಗು ಅಡಗಿದೆ
ಬೆರಗು ಕರಗಿದೆ
ಅಮೂರ್‍ತದ ಹಂದರ
*****