
ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ – ವಿಜ್ಞಾನೇಶ್ವರಾ *****...
ನೆನೆಯಿರಿ ಹಿರಿಯರ ಹಣ್ಣು, ಮರಗಿಡಗಳ ಬೆಳೆಯುವವರ. ಕೃಷಿ ಪ್ರೇಮ ಇಹಕೂ ಆಯಿತು ಪರಕೂ ಆಯಿತು ಸಾರ್ಥಕ ಬದುಕಿನ ಸಂಕೇತವಾಯಿತು. ನೆಟ್ಟ ಮರ ಗಿಡಗಳಲಿ ಒಂದು ಒಣಗಿದರೂ ಹುಳುಕು ಫಲಗಳ ಹೊತ್ತು ನಿಂತರೂ ಹೌಹಾರುತ್ತಿದ್ದರು ಎದೆ ಅಪಮೌಲ್ಯಗೊಂಡಿದೆಯೆಂದು. ಕ...
೧ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ, ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ ತೋಳಿಗೆ ಕಣಗಿಲೆಯ ಹೂವು ಕೊರಳಲ್ಲಿ ಪ್ಲಾಸ್ಟಿಕ್ ಹಾವು ...
ರಂಗನ ಮನೆ ಮುಂದೆ ಪೊಲೀಸ್ ಜೀಪ್ ಬಂದಾಗ ನೆರೆಹೊರೆಯವರಿಗೆ ಅಚ್ಚರಿ. ಕಮಲಮ್ಮ ಕಾವೇರಿಗೆ ಗಾಬರಿ. ಅಣ್ಣಂದಿರು ಅತ್ತಿಗೆಯರಿಗೆಂತದೋ ಸಂಭ್ರಮವೆನಿಸಿದರೂ ತೋರಗೊಳ್ಳುವಂತಿಲ್ಲ. ರಂಗ ತನ್ನ ರೂಮಿನಲ್ಲಿ ಓದುತ್ತಾ ಕುಳಿತಿದ್ದ. ಇನ್ಸ್‌ಪೆಕ್ಟರ್ ಪೇದೆಗಳೊ...
ರಾತ್ರಿ ನನ್ನೆದೆ ಮೇಲೆ ಕೂತಿದ್ದ ಕನಸು ಮುಂಜಾನೆ ಮೇಲೇಳುವಷ್ಟರಲ್ಲಿ ಭ್ರಮೆಯ ಬೊಗಸೆ ಸೇರಿತ್ತು *****...
ಧರ್ಮ ಮತ್ತು ರಾಜಕಾರಣಗಳು ನಮ್ಮ ಸಮಾಜದ ಬಹುಮುಖ್ಯ ಅಂಗಗಳು. ನಾವು ಬೇಡವೆಂದರೂ ಬಿಡದ ಪ್ರಭಾವಿ ಶಕ್ತಿಗಳು. ಹಾಗೆ ನೋಡಿದರೆ ಸಾಹಿತ್ಯ, ಸಂಸ್ಕೃತಿಗಳ ಸಂದರ್ಭದಲ್ಲೂ ಧರ್ಮ ಮತ್ತು ರಾಜಕಾರಣಗಳ ಸಂಬಂಧ ಗಾಢವಾದುದು. ಕನ್ನಡ ಸಾಹಿತ್ಯದ ಮೇಲೆ ಧರ್ಮ ಮತ್ತ...
ಹಳ್ಳಿ ರಾಜಕೀಯ – ಯಾರೊಬ್ಬರೂ ತೇಲಲ್ಲ ಯಾರೊಬ್ಬರೂ ಮುಳುಗೊಲ್ಲ ಯಾರೊಬ್ಬರೂ ದಡ ಸೇರಲ್ಲ ಹಳ್ಳಿ ರಾಜಕೀಯ – ಯಾರೊಬ್ಬರೂ ಬೆಳಿಯಲ್ಲ ಯಾರೊಬ್ಬರೂ ಅಳಿಯಲ್ಲ ಯಾರೊಬ್ಬರೂ ಉಳಿಯಲ್ಲ ಹಳ್ಳಿ ರಾಜಕೀಯ – ಹಾವು ಸಾಯೊಲ್ಲ ಕೋಲು ಮುರಿಯೊಲ...
















