ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ
ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ
ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ
ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ
ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ – ವಿಜ್ಞಾನೇಶ್ವರಾ
*****
ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ
ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ
ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ
ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ
ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ – ವಿಜ್ಞಾನೇಶ್ವರಾ
*****