
ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು ಮೊರೆಯುತಿದೆ ಕಡಲು ಕರೆಯುತಿದೆ ...
ಅಹೋ ನಕ್ಕ ಬೀಸಿ ಪಕ್ಕ ಗಗನ ದೇವ ಬಂದನು ನಗೆಯ ದೇವ ಹೊಗೆಯ ಮಾವ ಮಗಿಯ ತುಳಿದು ನಿಂದನು ||೧|| ಮುಗಿಲ ತುಂಬ ಬೆಳಗು ತುಂಬಿ ಬೆಳ್ಳಿ ಬಗರಿ ಬೀಸಿತು ನೆಲದ ತುಂಬ ಹಸಿರು ನಂಬಿ ತೆಂಗು ಲಾಗ ಹಾಕಿತು ||೨|| ಆಕೋ ಗುಡುಗು ಇಕೊ ದಿಡುಗು ಎದೆಯ ಡಬರಿ ಒಡೆಯಿ...
ಅಮ್ಮ ಮಗನ ಮನೆಗೆ ಇಂಗ್ಲೆಂಡ್ ಹೋಗಿದ್ದರು. ಅವರು ದಿನಚರಿಯ ಪೂಜೆ ಸಮಯದಲ್ಲಿ ದೇವರಿಗೆ ಎಣ್ಣೆ ದೀಪದ ಬದಲು ಮೊಂಬತ್ತಿ ದೀಪ ಹಚ್ಚಿಟ್ಟಿದ್ದರು. ಅಜ್ಜಿಯ ತೊಡೆಯ ಮೇಲೆ ಬಂದು ಕುಳಿತ ಮೊಮ್ಮಗಳು “ಹ್ಯಾಪಿ ಬರ್ಥ್ ಡೇ ಗಾಡ್” ಎನ್ನುತ್ತ ಅಜ...
ಇದು ಯಾವ ಜನ್ಮದ ಮೈತ್ರಿಯೋ ಇದು ಯಾವ ಬಂಧವೋ| ನೀ ಯಾವ ಜನ್ಮದ ಗೆಳೆತಿಯೋ ಅದಾವ ಜನ್ಮದ ಬಂಧುವೋ| ಇದೇನು ಮುಂದಿರುವ ಭವಿಷ್ಯದ ಶುಭ ನಾಂದಿಯ ಸೂಚನೆಯೋ|| ಎಲ್ಲಿಯ ನಾನು ಎಲ್ಲಿಯ ನೀನು ಒಂದಾಗಿ ಪ್ರೀತಿ ಹೆಸರಲಿ ಪ್ರೇಮಜೀವನದಿ ಸೇರಿ| ಬಾಳಸಾಗಿಸುತ್ತಿರ...
ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್ ಬಳಸುವುದೆಂದರೆ ದ...
ಆರ್ಥಿಕದಭಿವೃದ್ಧಿ ರಾಜಪಥದಾ ಗೌಜಿಗದ್ದಲವ ಪಥ್ಯವೆನಗಾಗಿರಲಾನಿಂದು ಕಾಲುದಾರಿಯೊಳೊಂಟಿ ಯಾದೊಡಂ ಎನಗಿಲ್ಲವೊಂಟಿತನ ಇರಲೆನಗೆ ನಿತ್ಯನೂತನವಿಳೆಯ ಬಂಟತನ. ಹೆತ್ತಮ್ಮನೊಡನಿರಲು ಎತ್ತಣದೊಂಟಿತನವಾ ಕೂಸಿಂಗೆ ಒಂಟಿ ಹುಟ್ಟಿದರು – ವಿಜ್ಞಾನೇಶ್ವರಾ ...
ನಾನು ಕೊಳ ನೀನು ಮನುಜ ನನ್ನದು ನಿನ್ನದು ತೀರದ ಅನುಬಂಧ. ಬಾ ! ನನ್ನ ಬಳಿ ಕೊಳೆ ತೊಳೆದುಕೋ.. ದಾಹ ತೀರಿಸಿಕೋ.. ಸಾರ್ಥಕ್ಯ ತಾ ! ಬಂದು ನಿಲ್ಲು, ಬಗ್ಗಿ ಒಳ ನೋಡು ರಾಚುವೆ ದರ್ಪಣವಾಗಿ ನಿನಗೇ.. ನಿನ್ನ ರೂಪವ. ದರ್ಶಿಸು ನಾನು ನೀನು ಒಂದು ಒಳಗೊಂದು...














