
ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು ಹದ ಬೇರೆ. ಒಂದೆ ಅನುಭವ, ಬೇರೆ ಹೊರ ಒಡಲು. ಚಿತ್ತ ಮೆಲುಕಾಡಿಸಿದ ಸುಖ ದುಃಖ ಧಗೆಯೆಲ್ಲ ಒಂದೆ ಇಡಿ ಲ...
ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು ಎಳೆ ಚಿಗುರಿನ್ಹಾಂಗೆ || ಮೊಗ್ಗಲ್ಲಿ ನೀನು ಎಳೆ...
ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ? ಸಾಧ...
ರೊಟ್ಟಿ ಬರಬೇಕು ಹೀಗೆ ಹಸಿವಿನೆದೆ ಕರಗುವ ಹಾಗೆ ಕರಗಿದ್ದು ನೀರಾಗಿ ನೀರಾಗಿದ್ದು ಮನ ತಣಿಸುವ ಹಾಗೆ ತಣಿಸಿದ್ದು ಹಸಿವಿಡೀ ಆಕ್ರಮಿಸುವ ಹಾಗೆ ಆಕ್ರಮಿಸಿದ್ದು ಆವರಿಸಿ ಹಸಿವಿನೊಳಗೇ ರೊಟ್ಟಿ ಆವಿರ್ಭವಿಸಿ ಪಲ್ಲವಿಸುವ ಹಾಗೆ ಅಲ್ಲಿಯವರೆಗೂ ಹೀಗೇ ಹದಗೊ...
ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ...















