ಮಡದಿ ಮತ್ತು ಟಿವಿ
ಇವೆರಡರಲ್ಲಿ
ನನ್ನ ಮತ ಟಿವೀಗೇ;
ಏಕೆಂದರೆ
ಬಯಸಿದಾಗ
ಸಿಗುತ್ತದೆ ವಿಶ್ರಾಂತಿ
ನನ್ನ ಕಿವಿಗಳಿಗೆ!
*****