ಹಾರಿ ಹೋಗುವ
ಪ್ರಾಣದ ತೂಕ
ಕಣಾತಿ ಕಣ
ಅದು ಹೊತ್ತು
ತಿರುಗುತ್ತೆ ನೋಡಿ
ದೇಹದ ಭಾರ
ಹತ್ತಾರು ಮಣ
*****