
-೧- ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗ...
ನಿನ್ನೊಳಗೊಂದು ಚಿರತೆಯಿತ್ತು ನಿನಗದು ಪದಕ ತಂದುಕೊಟ್ಟಿತು. ನಿನ್ನೊಳಗೊಂದು ನರಿಯೂ ಇತ್ತು ಅದು ನಿನ್ನನ್ನೆ ತಿಂದು ತೇಗಿತು. ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು **...
ಸಂಭ್ರಮದಿ ಹೊತ್ತ ಹೊಟ್ಟೆ ಬರವಿಲ್ಲ ಕನಸಿಗೆ, ಹೊಂಬಿಸಿಲ ನೆನಪಲ್ಲೆ ಮುದ್ರೆ ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ. ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ ಮರುಕ-ಲಲಾಟ ಲಿಖಿತ ಯಾರು ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ? ಎತ್ತಲಾಗದು ಕೈ...
ನಾನಿನ್ನೂ ಪಡ್ಡೆ ಹುಡುಗನಾಗಿದ್ದಾಗ ಅನುಭವಿಸಿದ ಕಥೆ ಇದು. ರೋಮಾಂಚನವೆಸಿದರೂ ಸತ್ಯತೆಯ ಕವಚವನ್ನಂತೂ ಹೊಂದಿದೆ. ನಮ್ಮಾವ ಅಂದರೆ ನಮ್ಮಕ್ಕನ ಗಂಡ ಮದುವೆಯಾದ ಹೊಸತರಲ್ಲಿ ಮುನಿಸಿಕೊಂಡು ಊರು ಬಿಟ್ಟು ಹೋಗಿದ್ದ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಕ...
ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ. ***** ಚೀನೀ ಮೂಲ: ವಾಂಗ್-ವೀ...















