ಬೋಳಾಗಿದ್ದ ಬೆಟ್ಟ

ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ.
ಶರದದ ನದಿ ಜುಳು ಜುಳು ಹರಿಯುತ್ತಿದೆ.
ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು
ಮರದ ಗೇಟಿಗೆ ಒರಗಿ ನಿಂತಿರುವಾಗ
ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ.
*****
ಚೀನೀ ಮೂಲ: ವಾಂಗ್-ವೀ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮಿಲನದಿ ಹೆಪ್ಪುಗೊಂಡೆನು
Next post ಕೆಂಪು ಕತ್ತಲೆಯಲ್ಲೊಂದು ಹಸಿರು ಮನಸ್ಸು

ಸಣ್ಣ ಕತೆ