
ನಿದ್ರೆಯ ಸ್ಪಟಿಕ ಸ್ಪಷ್ಟ ರೂಪಗಳೇ ಭಾಷೆಯ ನೆರಳಲ್ಲಿ ತಳೆದ ಆಕಾರಗಳೇ ನನ್ನದೇ ರಕ್ತ ಹಂಚಿಕೊಂಡ ಜೀವಿಗಳೇ ನನ್ನ ಪ್ರಜ್ಞೆಯ ನರ ನಾಡಿಗಳ ಬಂದರು ಮಾಡಿಕೊಂಡ ಬಿಂಬ ರೇಖೆಗಳೇ ನನ್ನ ದುಃಖ ನನ್ನನ್ನು ತೊರೆದು ನಿಮ್ಮನ್ನು ತುಂಬಿ ಆವರಿಸುತ್ತಿರುವುದು ಕಾಣ...
ಬಾರೆ ನೀರೆ ತಾರೆ ತಂಗಿ ಚಂಚಂದುಂಡಿ ಕಟ್ಟೋಣ ಚಂದಾ ಮಾಮಾ ಪಂಚ್ಮೀ ಮಾಮಾ ಆತ್ಮಾರಾಮಾರಾಗೋಣ || ತುರುಬಾ ತುಂಬಾ ತುಂಬೀ ಹೂವಾ ತೌರಿಗೆ ತುಂಬಿ ಬಾರವ್ವಾ ಪಂಚ್ಮೀ ಹಬ್ಬಾ ಬಂತೌ ತಂಗಿ ಬ್ಯಾಸರ ಸಾಕೌ ಬಾರವ್ವಾ || ನಾಗರಹಾವು ನಾಗರ ನಾವು ಸಕ್ಕರೆ ಪಾಕಾ ಆ...
ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ ಲತೆಯ ಹಸಿರು ನಗುವ ಭಾವದಲ್ಲಿ ನನ್ನ ಹೂ ಮನವು|| ಪಾವನ ಸೆಲೆಯ ಭಾವನಾ ಲಹರಿಯ ಕಲರವ ದನಿಯಲ್ಲಿ ನನ್ನ...
ರಾಜಕಾರಣದಲ್ಲಿ ಸಂಭವಿಸುವ ಕೆಲವು ಮುಖ್ಯ ಘಟನೆಗಳು ಮಾಧ್ಯಮ ದೇವರ ಮೂಲಕ ವಿಶೇಷ ಭಾಷಾ-ಪರಿಭಾಷೆಗಳು ಹುಟ್ಟಿಗೆ ಕಾರಣವಾಗುವುದುಂಟು. ಕೆಲವೊಮ್ಮೆ ಚಮತ್ಕಾರಕ್ಕೆ ಹುಟ್ಟಿದ ಪದಗಳು ಪರಿಕಲ್ಪನೆಯಾಗಿ ಬೆಳೆದು ತಮಗೆ ತಾವೇ ಅರ್ಥವಿಸ್ತರಣೆ ಅವಕಾಶ ಮಾಡಿ ಕೊ...
ದುಡಿದು ದುಡಿದು ಸಾಕಾಗಿದೆ ಎಲ್ಲಿ ವಿಶ್ರಮಿಸಲಿ? ನನಗೂ ಅಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಂಡ ಸೂರ್‍ಯ. ಇದನ್ನು ಕೇಳಿಸಿಕೊಂಡ ಬೆಟ್ಟ ಹೇಳಿತು- “ನಾನು ನಿನಗೆ ಅಮ್ಮನಾಗುತ್ತೇನೆ. ಬೆಳಿಗ್ಗೆ ನನ್ನ ಮಡಿಲಲ್ಲಿ ಹುಟ್ಟಿ ಜಗದಲ್ಲಿ ಬ...
ನಿತ್ಯ ಅದೇ ಬದಲಾಗದ ಹಸಿವು ಮತ್ತೆಮತ್ತೆ ಸೃಷ್ಟಿಗೊಳುವ ಹೊಸ ರೊಟ್ಟಿ. ಹೊಸತಾಗುವ ಛಲ ಆಗಲೇಬೇಕಾದ ಎಚ್ಚರ. *****...














