ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು ಎಳೆ ಚಿಗುರಿನ್ಹಾಂಗೆ || ಮೊಗ್ಗಲ್ಲಿ ನೀನು ಎಳೆ...

ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ? ಸಾಧ...

ತಿಮ್ಮ ಊರಿಡಿ ಸಾಲ ಮಾಡಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಒಮ್ಮೆ ಮನೆಯಲ್ಲಿ ಇದ್ದಾಗ ಸಾಲಕೊಟ್ಟವನೊಬ್ಬ ಹುಡುಕಿಕೊಂಡು ಬಂದಿದ್ದ. ಆಗ ತಿಮ್ಮನ ಹೆಂಡತಿ ಹೊರಗೆ ಬಂದು “ಅವರು ಮನೆಯಲಿಲ್ಲ” ಎಂದಳು. ಆಗ ಸಲ ಕೊಟ್ಟವನು ಹೇಳಿದ “...

ರೊಟ್ಟಿ ಬರಬೇಕು ಹೀಗೆ ಹಸಿವಿನೆದೆ ಕರಗುವ ಹಾಗೆ ಕರಗಿದ್ದು ನೀರಾಗಿ ನೀರಾಗಿದ್ದು ಮನ ತಣಿಸುವ ಹಾಗೆ ತಣಿಸಿದ್ದು ಹಸಿವಿಡೀ ಆಕ್ರಮಿಸುವ ಹಾಗೆ ಆಕ್ರಮಿಸಿದ್ದು ಆವರಿಸಿ ಹಸಿವಿನೊಳಗೇ ರೊಟ್ಟಿ ಆವಿರ್ಭವಿಸಿ ಪಲ್ಲವಿಸುವ ಹಾಗೆ ಅಲ್ಲಿಯವರೆಗೂ ಹೀಗೇ ಹದಗೊ...

ಆತ್ಮ ಸಾಕ್ಷಿಯ ನೋಟ ಪ್ರತಿಕೂಟ ಇಂದ್ರೀಯದೊಳಗೆ ನರನರಗಳ ಗುಂಟ ಹರಿದ ಆನಂದದ ಜನ್ಮ ಪ್ರಭಾಪೂರಿತ ಚಲನೆಯ ಗತಿ ಚಿನ್ನದಂಚಿನ ಮುಗಿಲು ಹೂವು ನದಿ ಹಾಡಿ ಜುಳು ಜುಳು ಹೊಳೆ ಹೊಳೆದು ಎದೆಗೆ ಅಮರಿದ ಮಿಂಚು ಅಮರತ್ವದ ಅನುಭವ ವೈಭವ. ಎಂತಹ ಆಸೆ ಪಯಣಿಸಲು ನಿನ...

ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ...

ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು ಗರಿ ಗರಿಯಾಗಿ ಕಂಡರೇನು, ಗಂಡನ ಬಿಸಿ ಅಪ್ಪುಗೆ ಇಲ್ಲದೆ ಎದೆಗೂಡಿನ ಭಾವನೆಗಳೆಲ್ಲ ಮುದುಡಿರುವಾಗ! *****...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...