ದ್ವಂದ್ವದಾಟ

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ ಗಗನ ಹೊಳೆದಿದೇ, ಮೇಘ ಮುತ್ತಿದೆ ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ ಕತ್ತಲಂತೆ ಬೆಳಕಂತೆ ಎರಡು ಕೂಡಿವೆ ತುತ್ತೊಂದೆಡೆ...

ಹೊಸಿಲಲಿ ಬರೆದಿದೆ ಹೊಸ ಹಾರೈಕೆ

ಹೊಸಿಲಲಿ ಬರೆದಿದೆ ಹೊಸ ಹಾರೈಕೆ ಹೂ ಬಿಸಿಲಿನ ಚಿತ್ತಾರದಲಿ, ನಿಜವಾಗಿಸು ಬಾ ನವವರ್ಷವೆ ನೀ ದಿನ ದಿನ ಪದ ವಿನ್ಯಾಸದಲಿ ಗಿಡಮರಬಳ್ಳಿಯ ಹೂಬಟ್ಟಲಲಿ ಭೃಂಗದ ಊಟದ ತಟ್ಟೆಯಲಿ ನಗುತಿದೆ ಚೆಲುವೇ ನಂದನದೊಲವೇ ಪರಿಮಳವಾಡುವ ತೊಟ್ಟಿಲಲಿ!...

ಮೇಘ(ನಾ)

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ...

ಬಯಕೆ

ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ, ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು ತಪ್ಪದೆಡೆ ಮಾಡುತೆ | ಹೊಂಬೆಳಗಲ್ಲರಳಿ, ಸೌಗಂಧ ಸೂಸಿ ತನಿಗಾಳಿಯೋಳ್ ಬೆರೆತು ಮಕರಂದ ನೀಡೆ ಮಣ್ಣು - ಮುಗಿಲನೆ ಕಂಡು ದಿನವೆಲ್ಲ...

ಬಿಂಬ

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ ತಂಗಾಳಿ ತೀಡಿ ಹಾಸಿತು ಕಣ್ಣ ತುಂಬ...

ಹೊಸ ವರ್ಷವು ಬಂದಿದೆ, ಗೆಳತಿ!

ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, ಬಾಳೆದೆಯೊಳ ಪ್ರೀತಿ ಆಸೆ ಅಡಗಿದಭಿಲಾಷೆಯನೆಲ್ಲ ಮಣ್ಣು...
ಆರೋಪ – ೯

ಆರೋಪ – ೯

[caption id="attachment_10238" align="alignleft" width="300"] ಚಿತ್ರ: ಜೆರಾರ್ಡ ಗೆಲ್ಹಿಂಗರ್‍[/caption] ಅಧ್ಯಾಯ ೧೭ ಪ್ರೊಫೆಸರ್ ಖಾಡಿಲ್ಕರ್‌ ದೇಹವನ್ನು ತಮ್ಮ ಮೋರಿಸ್ ಮೈನರ್ ಕಾರಿನಲ್ಲಿ ತುರುಕಿಕೊಂಡು ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಅಸ್ಪತ್ರೆಯ ಕಡೆ ನಡೆಸಿದರು. ಹನ್ನೆರಡು...

ಮಂಗಳಾರುತಿ

ಆರುತಿ ಬೆಳಗುವೆನಾ ಗುರು ಬಸವಣ್ಣಗೆ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕತ್ತಲೆಯು ಕಳೆಯುತ್ತ ಬಾಳ ಬೆಳಕು ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸಂತಸ ನೀಡುತ್ತ ಸಂಸಾರ ರಥ ಸಾಗಲು ಭಕ್ತಿಯಿಂದ...