ಅಂದು
ಕೋಟಿ ವಿದ್ಯೆಗಿಂತ
ಮೇಟಿ ವಿದ್ಯೆಯೇ
ಲೇಸೆಂದರು;
ಇಂದು
ಲೂಟಿ ವಿದ್ಯೆಯೇ
ಲೇಸೆಂದರು!
*****