ಮರದ ನೆರಳ
ಸಿಕ್ಕು ಬಿಡಿಸಿ
ಟಾರು ರಸ್ತೆ ಕಪ್ಪು ಜಡೆಗೆ
ಬೆಳದಿಂಗಳು ಹೆಣದಿದೆ
ಮಲ್ಲಿಗೆ, ದವನ, ಮೊಗ್ಗಿನ ಜಡೆ!
*****