ಸರಕಾರದ್ದು
ಸಮನ್ವಯದ ಮೋಡಿ;
ಟಂಕಿಸಿದ
ಒಂದು, ಎರಡು ರೂಪಾಯಿ
ನಾಣ್ಯಗಳ ನೋಡಿ!
*****