ಮುಕ್ತನಾಗಬೇಕೆಂಬ
ನನ್ನ
ಆಲೋಚನೆಯೇ
ನನ್ನನ್ನು
ಬಂಧನದ ಕೂಪಕ್ಕೆ
ತಳ್ಳಿತಲ್ಲಾ?
*****