ಹೊಸ ಹುಡುಗ-ಹುಡುಗಿ ಸರಸ ಸಲ್ಲಾಪ
ಹುಡುಗ: “ನಾನೊಂದು ಫೋಟೋ ತೆಗಿಲ್ಲಾ?”
ಹುಡುಗಿ: “ಯಾಕೆ ?”
ಹುಡುಗ: “ನನ್ನ ಮಗಳು ತನ್ನಮ್ಮ ಬಾಲ್ಯದಲ್ಲಿ ಹೇಗಿದ್ಲು ಅಂತ ನೋಡಬೇಕಲ್ಲ…?”
*****