
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ, ಸಹಜ ಶಿವಯೋಗ ಶಿಬಿರ, ವಿಶೇಷ ಪೂಜೆ ಪ್ರಾರ...
ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ...
ಶತಶತಮಾನಗಳಿಂದ ನಿನಗ ‘ಅವಳು’ ಅರ್ಥವಾದದ್ದೆಷ್ಟು? ಬರೀ ಇಷ್ಟೇ ಇಷ್ಟು! ಸಾಕಪ್ಪ ಸಾಕು ನಿನ್ನೀ ಕಾಗಕ್ಕ-ಗುಬ್ಬಕ್ಕನ ಕಥೆ ‘ಅವಳ’ ಅಂಗಾಂಗ ವರ್ಣಿಸುತ್ತಾ ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ ಅಡ್ಡಹಾದಿಗೆಳೆವ ರಸಿಕತೆ! ಆ ಸಂಸ್ಕೃತ ಕವಿಗಳ ಅಪರಾವತಾ...
ಅದೊಂದು ಸುಂದರ ಸಂಜೆಯಾಗಿತ್ತು. ದಿನಾಂಕ ನನ್ನ ನೆನಪಿಗೆ ಬಾರದು. ಪಶ್ಚಿಮ ದಿಗಂತಕ್ಕೆ ಸಂಧ್ಯಾಸೂರ್ಯ ಧಾವಿಸುತ್ರಿದ್ದ. ಪಶ್ಚಿಮ ದಿಗಂತದಲ್ಲಿ ದೊಡ್ಡ ಬೆಟ್ಟಗುಡ್ಡಗಳು ಇರುವುದರಿಂದ ಬೆಂಗಳೂರಿನಲ್ಲಿ ಸೂರ್ಯ ಮುಂಚೆಯೇ (ಬೇರೆಡೆಗಿಂತ) ಮುಳುಗುವನೆಂದು...
ಹರೆಯದ ಕಪ್ಪಿಗಿಂತ ಮುಪ್ಪಿನ ಸಪ್ಪೆ ಲೇಸು ಕುಲಕುಲವ ಹೊಲಿದರೆ ಮನುಜ ಕುಲ ಒಂದು ಎದೆಎದೆಯ ಹೊಲಿದರೆ ಸುಜನ ಜಲಸಿಂಧು *****...














