ಜಾತಕ ದೋಷಪೂರಿತ
ಎಂದರಿತೂ ಜೋಯಿಸರು
ಕನ್ಯಾಪಿತೃಗಳ
ಮನ ನೋಯಿಸರು!
*****