ಯೌವನವೆ ರೂಪು ತಳೆದಂತಿದ್ದ ಈ ಬಡ ಹುಡುಗಿ
ನಿತ್ಯ ಸುಮಂಗಲಿಯಾಗಿ ಎಲ್ಲರ ಭಾರ್ಯಳಾದದಕ್ಕೆ ಕಾರಣ
ಅವಳ ಸೌಂದರ್ಯ, ಸಮಾಜದ ಕ್ರೌರ್ಯ.
*****