
ಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ...
ಮಳೆರಾಜ ಬಂದಾನು ಭೂರಮೆಯ ಕರೆದಾನು ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ ಕಿಲಕಿಲನೆ ನಕ್ಕಳು ಕೆರೆಕೊಳ್ಳ ತುಂಬಿತು ಉಕ್ಕಿ ಹರಿದಾವು ಹೊಳೆಹಳ್ಳ ಹದವಾದ ಭೂರಮೆಯ ಬಸಿರು ಉಬ್ಬುಬ್ಬಿ ಕ್ಷಣಕೊಂದು ಬೇನೆ ಕೊಟ್ಟಾಳ ಬೋಡು ಬೆಟ್ಟಗಳು ಚಿಗಿತಾವ ಕಾಡಿಗೆ ಕಾಡ...
ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. ನೀನೇಳಬೇಡ, ಮಗು, ಉಷೆಯೆ ಮಲಗಿನ್ನು! ನಾಳೆಯಂತೊ ಏನೊ ಎಂಬುದ...
ದೇಹನ್ನೊಬ್ಬನಿಗೆ ಮನಸ್ಸೊಬ್ಬನಿಗೆ ಎಂಥಹ ಈ ಮೋಸ ನರ್ತಕಿ ಹೆಣ್ಣು ಎಲ್ಲೊ ಹುಟ್ಟು ಎಲ್ಲೊ ಬೆಳೆದ ನೀನು ಯಾರ್‍ಯಾರಿಗೆ ಎಷ್ಟೊಂದು ಮೋಸ ಮಾಡಿದಿ ಸುರಸುಂದರಿಯಂತೆ ಮೆರೆಯುತ್ತ ಶ್ರೀಮಂತರನ್ನು ಕಂಡು ಪ್ರೀತಿಸುವಳು ನಿನ್ನ ಮೋಸ ವಂಚನೆಗೆ ಬಲಿಯಾದ ಈ ನಮ್...
ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ ರೋಮಾಂಚನದ ಸಿಹಿಸಿಂಚನ ಮನಕ ನಿ...















